ಬೆಂಗಳೂರು : ದಾರಿದ್ರ್ಯದಿಂದ ಮನೆಯಲ್ಲಿ ಪದೇ ಪದೇ ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ ಕಾಡುತ್ತಿರುತ್ತದೆ. ಈ ಸಮಸ್ಯೆ ದೂರವಾಗಲು ಈ ಸಣ್ಣ ಪರಿಹಾರ ಮಾಡಿ.
ಪ್ರತಿ ಶನಿವಾರ ದೇವಸ್ಥಾನದ ಬಳಿಯಿರುವ ಭಿಕ್ಷುಕರಿಗೆ ಚರ್ಮದ ಚಪ್ಪಲಿಯನ್ನು ದಾನ ಮಾಡಿ. ಹೀಗೆ 17 ಶನಿವಾರ ಮಾಡಿದರೆ ನಿಮ್ಮ ದಾರಿದ್ರ್ಯ ದೂರವಾಗುತ್ತದೆ.