Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಂದದ ಮುಖಕ್ಕೆ ದಾಳಿಂಬೆ ಹಣ್ಣಿನ ಫೇಸ್ ಪ್ಯಾಕ್

ಅಂದದ ಮುಖಕ್ಕೆ ದಾಳಿಂಬೆ ಹಣ್ಣಿನ ಫೇಸ್ ಪ್ಯಾಕ್
ಬೆಂಗಳೂರು , ಮಂಗಳವಾರ, 6 ಅಕ್ಟೋಬರ್ 2020 (11:30 IST)
ಬೆಂಗಳೂರು : ದಾಳಿಂಬೆ ಹಣ್ಣು ಸೇವಿಸುವುದು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗೇ ಅದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು.

1ಚಮಚ ದಾಳಿಂಬೆ ಪುಡಿಗೆ, 1 ಚಮಚ ಗ್ರೀನ್ ಟೀ ಪೌಡರ್, 1 ಚಮಚ ಜೇನುತುಪ್ಪ, 1 ಚಮಚ ಮೊಸರು ಇವೆಲ್ಲಾ ಪದಾರ್ಥಗಳನ್ನು ಬೆರೆಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ ಅದು ಒಣಗುವ ತನಕ ಇಟ್ಟು ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ವಾರದಲ್ಲಿ 2 ಬಾರಿ ಹೀಗೆ ಮಾಡಿ. ಇದರಿಂದ ಮೊಡವೆಗಳು, ಕಲೆಗಳು  ನಿವಾರಣೆಯಾಗಿ ಮುಖ ಕಾಂತಿಯುತವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರೈನೇಜ್ ಪೈಪ್ ಗಳಲ್ಲಿರುವ ಗಲೀಜು ಕ್ಲೀನ್ ಮಾಡಲು ಹೀಗೆ ಮಾಡಿ