ಧನಾಕರ್ಷಣ ಶಕ್ತಿ ಪಡೆಯಲು ಹೀಗೆ ಮಾಡಿ

Webdunia
ಸೋಮವಾರ, 4 ಮೇ 2020 (08:55 IST)
ಬೆಂಗಳೂರು : ದುಡಿದ ಹಣ ಕೈಯಲ್ಲಿ ಉಳಿಯಬೇಕೆಂದರೆ, ಯಾವುದೇ ಕೆಲಸ ಮಾಡಿದರೂ ಕೈತುಂಬಾ ಹಣ ಬರಬೇಕೆಂದರೆ  ಆ ಕೈಯಲ್ಲಿ ಧನಾಕರ್ಷಣ ಶಕ್ತಿ ಇರಬೇಕು. ಈ ಧನಾಕರ್ಷಣ ಶಕ್ತಿಯನ್ನು ಪಡೆಯಲು ಹೀಗೆ ಮಾಡಿ.


ಒಂದು ಕಪ್ಪುದಾರವನ್ನು ತೆಗೆದುಕೊಂಡು ದುರ್ಗಾದೇವಿಯ ತ್ರಿಶೂಲದಿಂದ ಬಂದ ಮಂತ್ರವಾದ  ಕ್ಲೀಂ ಮಂತ್ರವನ್ನು 108 ಬಾರಿ ಜಪಿಸುತ್ತಾ ಆ ದಾರಕ್ಕೆ 108 ಗಂಟು ಹಾಕಬೇಕು. ಇದರಿಂದ ನಿಮ್ಮ ಶತ್ರುಗಳಿರುವ ದಾರಿ ಸುಗಮವಾಗಿ ನಿಮ್ಮ ಕೈಯಲ್ಲಿ ಧನಾಕರ್ಷಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸುಬ್ರಹ್ಮಣ್ಯ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಆಷಾಢ ಶುಕ್ರವಾರ ದೇವಿ ಆರಾಧನೆ ಹೀಗೇ ಮಾಡಿ

ತುಲಸಿ ಅಷ್ಟೋತ್ತರ ಶತನಾಮ ಸ್ತೋತ್ರ ಕನ್ನಡದಲ್ಲಿ

ಗುರುವಾರ ಓದಲೇಬೇಕಾದ ಮಹಾವಿಷ್ಣುವಿನ ಸ್ತೋತ್ರ ಇಲ್ಲಿದೆ

ಬುಧವಾರ ಗಣೇಶ ಅಷ್ಟೋತ್ತರ ಪಠಿಸಿ

ಮುಂದಿನ ಸುದ್ದಿ
Show comments