Publish Date: Tue, 21 Jul 2020 (08:01 IST)
Updated Date: Tue, 21 Jul 2020 (08:03 IST)
Normal
0
false
false
false
EN-US
X-NONE
X-NONE
ಬೆಂಗಳೂರು : ಕಷ್ಟಕಾಲದಲ್ಲಿ ಬೇರೆಯವರಿಗೆ ಹಣವನ್ನು ಸಾಲ ಕೊಡುತ್ತೇವೆ. ಆದರೆ ಕೆಲವೊಮ್ಮೆ ಆ ಸಾಲ ವಾಪಾಸು ಬರುವುದಿಲ್ಲ. ಅದನ್ನು ಕೇಳದರೂ ಸಾಲಗಾರ ವಾಪಾಸು ಕೊಡುವುದಿಲ್ಲವಾದರೆ ಆಗ ಈ ತಂತ್ರವನ್ನು ಮಾಡಿದರೆ ನೀವು ಕೊಟ್ಟ ಸಾಲ ವಾಪಾಸು ಬರುತ್ತದೆ.
ಬಿಳಿ ಪೇಪರ್ ಮತ್ತು ಕೆಂಪು ಪೆನ್ನು, 5 ಎಸಳು ಬೆಳ್ಳುಳ್ಳಿ, 5 ಲವಂಗ ತೆಗೆದುಕೊಂಡು ಉತ್ತರ ದಿಕ್ಕಿಗೆ ಮುಖಮಾಡಿ ನಿಮ್ಮ ಇಷ್ಟ ದೇವರ ಮುಂದೆ ಕುಳಿತುಕೊಂಡು ನೀವು ಸಾಲಕೊಟ್ಟವರ ಹೆಸರನ್ನು ಬರೆಯಬೇಕು, ಕೆಳಗಡೆ ನಿಮ್ಮ ಹೆಸರನ್ನು ಬರೆಯಬೇಕು. ಅದರ ಮೇಲೆ ಲವಂಗ ಮತ್ತು ಬೆಳ್ಳುಳ್ಳಿಯನ್ನು ಇಟ್ಟು ಪೊಟ್ಟಣ ಕಟ್ಟಿ ದೇವರ ಮುಂದೆ ಇಟ್ಟು ಕುಂಕುಮವನ್ನು ತುಪ್ಪದಲ್ಲಿ ಮಿಕ್ಸ್ ಮಾಡಿ ಆ ಪೊಟ್ಟಣದ ಮೇಲೆ ತಿಲಕವಿಟ್ಟು ನಮ್ಮ ಸಾಲ ಬರುವಂತೆ ಕೇಳಿಕೊಳ್ಳಬೇಕು. ಬಳಿಕ ಸಾಲ ಕೇಳಲು ಹೋಗುವಾಗ ಈ ಪೊಟ್ಟಣವನ್ನು ನಿಮ್ಮ ಜೇಬಿನಲ್ಲಿಇಟ್ಟುಕೊಂಡು ಹೋಗಬೇಕು.