Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವರಮಹಾಲಕ್ಷ್ಮೀ ವ್ರತದ ದಿನ ತಾಂಬೂಲ ಕೊಡುವಾಗ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬೇಡಿ

ವರಮಹಾಲಕ್ಷ್ಮೀ ವ್ರತದ ದಿನ ತಾಂಬೂಲ ಕೊಡುವಾಗ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬೇಡಿ
ಬೆಂಗಳೂರು , ಮಂಗಳವಾರ, 28 ಜುಲೈ 2020 (07:41 IST)
ಬೆಂಗಳೂರು : ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮೀ ವ್ರತದ ದಿನ ಮಹಿಳೆಯರು ಪೂಜೆ ಮಾಡುತ್ತಾರೆ. ಆ ವೇಳೆ ಮನೆಗೆ ಬಂದ ಮುತ್ತೈದೆಯರಿಗೆ ತಾಂಬೂಲವನ್ನು ನೀಡುತ್ತಾರೆ. ಆದರೆ ಆ ವೇಳೆ ಈ ತಪ್ಪನ್ನು ಮಾಡಬಾರದು.

ಮುತ್ತೈದೆಯರಿಗೆ  ತಾಂಬೂಲ ಕೊಡುವಾಗ ವೀಳ್ಯದೆಲೆಯ ಮೇಲೆ ತಾಂಬೂಲ ಕೊಡುತ್ತೀರಿ. ಆ ವೇಳೆ ವೀಳ್ಯದೆಲೆಯ ತೊಟ್ಟು ನಿಮ್ಮ ಕಡೆಗೆ ಇರಬೇಕು. ತುದಿ ಅವರ ಕಡೆಗೆ ಮುಖ ಮಾಡಿರಬೇಕು.  ಯಾಕೆಂದರೆ ವೀಳ್ಯದೆಲೆಯ ತೊಟ್ಟಿನಲ್ಲಿ ಮೃತ್ಯುದೇವರು ನೆಲೆಸಿರುತ್ತಾರೆ. ಇದರಿಂದ ನಿಮಗೆ ದೋಷಗಳು ಬರುತ್ತದೆ.  ಹಾಗೇ ತಾಂಬೂಲದಲ್ಲಿ  ನಾಣ್ಯವನ್ನು ತಪ್ಪದೇ ಇಟ್ಟು ಕೊಡಬೇಕು.  

Share this Story:

Follow Webdunia kannada

ಮುಂದಿನ ಸುದ್ದಿ

ಶ್ರಾವಣ ಮಾಸದಲ್ಲಿ ಲಕ್ಷ್ಮೀ ಫೋಟೋದ ಮುಂದೆ ಇದನ್ನು ಇಟ್ಟರೆ ಮನೆ ಅಭಿವೃದ್ಧಿ ಹೊಂದುವುದು