ಬೆಂಗಳೂರು : ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತದೆ. ಎಲ್ಲೆಂದರಲ್ಲಿ ಕಚ್ಚಲು ಶುರುಮಾಡುತ್ತವೆ. ಈ ಸೊಳ್ಳೆಗಳಿಂದ ಮುಕ್ತಿ ಹೊಂದಲು ಈ ಮನೆಮದ್ದನ್ನು ಬಳಸಿ.
ಪಲಾವ್ ಎಲೆಗಳನ್ನು ಅಡುಗೆಗೆ ಮಾತ್ರವಲ್ಲ ಸೊಳ್ಳೆಗಳನ್ನು ಓಡಿಸಲು ಸಹಕಾರಿಯಾಗಿದೆ. ಈ ಪಲಾವ್ ಎಲೆಗಳನ್ನು ಸುಡುವುದರಿಂದ ಸೊಳ್ಳೆಗಳು ಮನೆಯ ಹತ್ತಿರ ಸುಳಿಯುವುದಿಲ್ಲ.