ಹೌದು. ಮಂಗಳ ಮುಖಿಯರಿಗೆ ಹಣ ಕೊಟ್ಟು ಅವರಿಂದ ಒಂದು ರೂಪಾಯಿ ಪಡೆದರೂ ಕೂಡ ಅಂತವರಿಂದ ಅದೃಷ್ಟ ಒಲಿದು ಬರುತ್ತದೆ ಎಂದು ಹೇಳುತ್ತಾರೆ. ಆದರೆ ಮಂಗಳಮುಖಿಯರಿಗೆ ದಾನ ನೀಡುವಾಗ ಈ 3 ವಸ್ತುಗಳನ್ನು ಅಪ್ಪಿತಪ್ಪಿಯೂ ನೀಡಬಾರದಂತೆ. ಅವು ಯಾವುವು ಎಂಬುದು ಇಲ್ಲಿವೆ ನೋಡಿ.
*ಮಂಗಳಮುಖಿಯರಿಗೆ ಲಕ್ಷ್ಮೀದೇವಿಯ ಸ್ವರೂಪವಾದ ಪೊರಕೆಯನ್ನು ದಾನ ಮಾಡಿದರೆ ಮನೆಯಲ್ಲಿರುವ ಲಕ್ಷ್ಮೀ ದೇವಿಯು ಶಾಶ್ವತವಾಗಿ ಆ ಮನೆಯಿಂದ ಹೊರಗೆ ಹೋಗುತ್ತಾಳೆ ಎನ್ನಲಾಗುತ್ತದೆ.
* ಲೋಹದ ಪಾತ್ರೆಗಳು, ತಟ್ಟೆ ಹಾಗೂ ಲೋಟಗಳನ್ನು ಮಂಗಳ ಮುಖಿಯರಿಗೆ ದಾನ ಕೊಡಬಾರದು.
* ಮಂಗಳ ಮುಖಿಯರಿಗೆ ನಾವು ಧರಿಸಿ ಬಿಟ್ಟಿರುವ ಹಳೆಯ ಬಟ್ಟೆಗಳನ್ನು ದಾನವಾಗಿ ನೀಡಬಾರದು. ಇದರಿಂದ ಕಷ್ಟಗಳು ಎದುರಾಗುತ್ತವೆಯಂತೆ.