ಶ್ರಾವಣ ಮಾಸದ ಮಂಗಳವಾರದಂದು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

Webdunia
ಮಂಗಳವಾರ, 4 ಆಗಸ್ಟ್ 2020 (07:13 IST)
ಬೆಂಗಳೂರು : ನಮ್ಮ ಹಿರಿಯರು ಹೇಳಿದಂತೆ ಮಂಗಳವಾರದಂದು ಕೆಲವು ಕೆಲಸಗಳನ್ನು ಮಾಡಿದರೆ ದಾರಿದ್ರ್ಯ ನಮ್ಮ ಬೆನ್ನು ಹತ್ತುತ್ತದೆಯಂತೆ. ಆದಕಾರಣ ಈ ಶ್ರಾವಣ ಮಾಸದಲ್ಲಿ ಮಂಗಳವಾರದಂದು ಅಪ್ಪಿತಪ್ಪಿಯೂ ಈ ಈ ಕೆಲಸ ಮಾಡಬೇಡಿ.

ಮಂಗಳವಾರದಂದು ಮಾಂಸಹಾರ ತಿನ್ನಬೇಡಿ. ಇದರಿಂದ ನಿಮಗೆ ದೇವರ ಅನುಗ್ರಹ ದೊರೆಯುತ್ತದೆ. ಹಾಗೇ ಮಂಗಳವಾರದಂದು ಬೇರೆಯವರಿಗೆ ಹಣ ನೀಡಬೇಡಿ, ಹಾಗೇ ಕೂದಲು, ಉಗುರುಗಳನ್ನು ಅಪ್ಪಿತಪ್ಪಿಯೂ ಕತ್ತರಿಸಬೇಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೂರ್ಯಾಷ್ಟಕಂ ಸ್ತೋತ್ರವನ್ನು ತಪ್ಪದೇ ಓದಿ

ಶನಿ ದೋಷ ಯಾಕೆ ಅಥವಾ ಯಾವಾಗ ಬರುತ್ತದೆ ಎಂದು ನಿಮಗೆ ಗೊತ್ತಾ

ತುಳಸಿ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ

ಮಹಾವಿಷ್ಣುವಿನ ಶಾಪಕ್ಕೆ ಗುರಿಯಾದರೆ ಏನೆಲ್ಲಾ ಪರಿಣಾಮವಾಗುತ್ತದೆ

ಮಾನಸಿಕ ನೆಮ್ಮದಿಗಾಗಿ ರಾಮ ರಕ್ಷಾ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments