Publish Date: Thu, 09 Jul 2020 (08:58 IST)
Updated Date: Thu, 09 Jul 2020 (08:59 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಗುರುವಾರ ಜುಲೈ 9. ಶಾರ್ವರಿ ಸಂವತ್ಸರ, ಉತ್ತರಾಯಣ. ಆಷಾಢ ಮಾಸ ಗ್ರೀಷ್ಮ ಋತು, ಚತುರ್ಥಿ, ಕೃಷ್ಣ ಪಕ್ಷ, ಶತಭಿಷ ನಕ್ಷತ್ರ ಆಯುಷ್ಮಾನ್ ಯೋಗ, ಬಾಲವ ಕರಣ. ಇಂದು ಮಧ್ಯಾಹ್ನ 11.48 ರಿಂದ 12.40 ರವರೆಗೆ.
ರಾಹುಕಾಲ ಅಪರಾಹ್ನ 1.51 ರಿಂದ 03.27 ವರೆಗೆ. ಗುಳಿಗಕಾಲ ಬೆಳಿಗ್ಗೆ 09.01 ರಿಂದ 10.38 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 05.49 ರಿಂದ 07.25 ರವರೆಗೆ.