Publish Date: Fri, 04 Sep 2020 (07:45 IST)
Updated Date: Fri, 04 Sep 2020 (07:47 IST)
ಬೆಂಗಳೂರು : ಕೆಲವೊಮ್ಮೆ ಪೂಜೆ ಮಾಡುವ ವೇಳೆ ಆಕಸ್ಮಿಕವಾಗಿ ಅರಶಿನ ಕುಂಕುಮದ ತಟ್ಟೆ ಕೆಳಗೆ ಬೀಳುತ್ತದೆ. ಇದು ಕೆಲವರ ಚಿಂತೆಗೆ ಕಾರಣವಾಗುತ್ತದೆ. ಈದು ಶುಭವೇ? ಅಶುಭವೇ? ಎಂಬುದನ್ನು ತಿಳಿದುಕೊಳ್ಳಿ.
ಅರಶಿನ ಕುಂಕುಮ ಸೌಭಾಗ್ಯದ ಸಂಕೇತ. ಆದಕಾರಣ ಮಹಿಳೆಯರು ಇದಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಆದರೆ ಆಕಸ್ಮಿಕವಾಗಿ ಅರಶಿನ ಕುಂಕುಮದ ತಟ್ಟೆ ಕೆಳಗೆ ಬಿದ್ದರೆ ಅದು ಅಶುಭವಲ್ಲ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಯಾಕೆಂದರೆ ಅದು ಭೂದೇವಿಗೆ ಸೇರುತ್ತದೆ. ಇದರಿಂದ ಆಕೆಯ ಅನುಗ್ರಹ ನಮಗೆ ಸಿಗುತ್ತದೆ.