Publish Date: Thu, 03 Sep 2020 (11:44 IST)
Updated Date: Thu, 03 Sep 2020 (11:46 IST)
ಬೆಂಗಳೂರು : ಮುಖದ ಮೇಲಿನ ಭಂಗು ಮುಖದ ಅಂದವನ್ನು ಕೆಡಿಸುತ್ತದೆ. ಈ ಭಂಗು ನಿವಾರಣೆಯಾಗಲು ಈ ಫೇಸ್ ಪ್ಯಾಕ್ ಗಳನ್ನು ಹಚ್ಚಿ.
ಅಲೋವೆರಾ ತಿರುಳಿಗೆ ನಿಂಬೆ ರಸ ಬೆರೆಸಿ ಪ್ರತಿದಿನ ರಾತ್ರಿ ಮುಖಕ್ಕೆ ಹಚ್ಚುವುದರಿಂದ ಭಂಗು ನಿವಾರಣೆಯಾಗುತ್ತದೆ. ಕಿತ್ತಳೆ ಹಣ್ಣಿನ ತಾಜಾ ಸಿಪ್ಪೆಯನ್ನು ಮುಖಕ್ಕೆ ತಿಕ್ಕಿದರೆ ಭಂಗು ನಿವಾರಣೆಯಾಗುತ್ತದೆ. ಅರಶಿನ, ರಕ್ತಚಂದನ ಮತ್ತು ಎಮ್ಮೆಯ ಹಾಲನ್ನು ಮಿಶ್ರ ಮಾಡಿ ಹಚ್ಚಿದರೆ ಭಂಗು ಕಡಿಮೆಯಾಗುತ್ತದೆ.