ಪೇಪರ್ ಕಪ್ ನಲ್ಲಿ ಟೀ ಸೇವನೆ ಎಷ್ಟು ಅಪಾಯಕಾರಿ

ಸಭೆ-ಸಮಾರಂಭಗಳಲ್ಲಿ, ಸಣ್ಣ ಪುಟ್ಟ ಚಹಾ ಅಂಗಡಿಗಳಲ್ಲಿ ಪೇಪರ್ ಕಪ್ ನಲ್ಲಿ ಚಹಾ, ಕಾಫಿ ನೀಡುತ್ತಾರೆ. ಆದರೆ ಪೇಪರ್ ಕಪ್ ನಲ್ಲಿ ಚಹಾ ಸೇವನೆ ಮಾಡುವುದು ಎಷ್ಟು ಅಪಾಯಕಾರಿ ಗೊತ್ತಾ?

Photo Credit: Instagram, WD

ಪೇಪರ್ ಕಪ್ ನಲ್ಲಿ ಚಹಾ ಅಥವಾ ಕಾಫಿ ನೀಡುವುದು ದುಡ್ಡಿನ ವಿಚಾರದಲ್ಲಿ ಲಾಭಕರವಿರಬಹುದು

ಆದರೆ ಪೇಪರ್ ಕಪ್ ನಲ್ಲಿರುವ ರಾಸಾಯನಿಕ ಅಂಶಗಳು ಆರೋಗ್ಯಕ್ಕೆ ಹಾನಿಕರ

ದೀರ್ಘ ಕಾಲದವರೆಗೆ ಪೇಪರ್ ಕಪ್ ನಲ್ಲಿ ಬಿಸಿ ಚಹಾ ಸೇವನೆ ಮಾಡಿದರೆ ಆರೋಗ್ಯ ಸಮಸ್ಯೆಯಾಗುತ್ತದೆ

ಪೇಪರ್ ಕಪ್ ಗೆ ಬಿಸಿ ಪಾನೀಯ ಹಾಕಿದಾಗ ರಾಸಾಯನಿಕ ಬಿಡುಗಡೆಯಾಗುತ್ತದೆ

ನಿಯಮಿತವಾಗಿ ಪೇಪರ್ ಕಪ್ ನಲ್ಲಿ ಟೀ ಸೇವನೆ ಮಾಡುವುದರಿಂದ ಮಧುಮೇಹ ಬರಬಹುದು

ಪೇಪರ್ ಕಪ್ ನಲ್ಲಿ ಬಿಸಿ ಪಾನೀಯ ಸೇವಿಸುವುದರಿಂದ ಹೃದಯ ರಕ್ತನಾಳಗಳ ಸಮಸ್ಯೆ ಬರಬಹುದು

ಪೇಪರ್ ಕಪ್ ನೊಂದಿಗೆ ಬಿಸಿ ಚಹಾ ಕರಗಿ ಅಂಗಾಂಗಳ ಸಮಸ್ಯೆಗೆ ಕಾರಣವಾಗಬಹುದು

ಬಲಿತ ಬೆಂಡೆಕಾಯಿಯನ್ನು ಬಿಸಾಕಬೇಡಿ, ಈ ರೆಸಿಪಿ ಮಾಡಿ ನೋಡಿ

Follow Us on :-