ಮಾವಿನ ಹಣ್ಣು ಸೇವನೆಯ ಲಾಭಗಳು

ಇನ್ನೇನು ಮಾವಿನ ಹಣ್ಣಿನ ಸೀಸನ್ ಬಂದೇ ಬಿಟ್ಟಿತು. ಮಾರುಕಟ್ಟೆಯಲ್ಲಿ ಈಗಾಗಲೇ ಥರ ಥರದ ಮಾವಿನ ಹಣ್ಣು ಸಿಗುತ್ತಿದೆ. ಮಾವಿನ ಹಣ್ಣಿನಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ಉಪಯುಕ್ತವಾಗಿದ್ದು ಇದರ ಉಪಯೋಗಗಳೇನು ಎಂದು ನೋಡೋಣ.

credit: social media

ಮಾವಿನ ಹಣ್ಣಿನಲ್ಲಿ ವಿಟಮಿನ್, ಖನಿಜಾಂಶಗಳು, ಆಂಟಿ ಆಕ್ಸಿಡೆಂಟ್ ಅಂಶ ಹೇರಳವಾಗಿದೆ.

ಮಾವಿನ ಹಣ್ಣನ್ನು ಪ್ರತಿನಿತ್ಯ ನಿಯಮಿತವಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ಮಾವಿನ ಹಣ್ಣಿನಲ್ಲಿ ಕ್ಯಾಲೊರಿ ಕಡಿಮೆಯಾಗಿದ್ದು ತೂಕ ಇಳಿಕೆಗೆ ಪ್ರಯತ್ನಿಸುತ್ತಿದ್ದರೆ ಸೇವನೆಗೆ ಯೋಗ್ಯ

ಹುಳಿ ಅಂಶ ಹೇರಳವಾಗಿರುವ ಮಾವಿನ ಹಣ್ಣು ನಮ್ಮ ಜೀರ್ಣಕ್ರಿಯೆ ಸುಗಮವಾಗುವಂತೆ ನೋಡಿಕೊಳ್ಳುತ್ತದೆ.

ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಿಸುವುದರಿಂದ ಮಾವಿನ ಹಣ್ಣು ಹೃದಯದ ಆರೋಗ್ಯಕ್ಕೂ ಉತ್ತಮ

ವಿಟಮಿನ್ ಸಿ ಅಂಶ ಹೇರಳವಾಗಿರುವ ಕಾರಣಕ್ಕೆ ಮಾವಿನ ಹಣ್ಣಿನ ಸೇವನೆ ಚರ್ಮ ಸಂರಕ್ಷಣೆಗೆ ಉತ್ತಮ

ಮಾವಿನ ಹಣ್ಣು ಜೀರ್ಣಕ್ರಿಯೆ ಸುಗಮಗೊಳಿಸುವುದರಿಂದ ಮಲಬದ್ಧತೆ ನಿವಾರಣೆಗೆ ಸಹಕಾರಿ

ಹೃದಯ ಬಡಿತಕ್ಕೆ ಕಡಿಮೆಯಾಗಲು ಕಾರಣಗಳು

Follow Us on :-