Daily Horoscope
✕

ಹೆಣ್ಣೆಂದು ಜರಿಯದಿರಿ!

Webdunia
ಗುರುವಾರ, 5 ಮಾರ್ಚ್ 2020 (15:43 IST)
ಬೆಂಗಳೂರು: ಅದೊಂದು ಕಾಲವಿತ್ತು..ಹೆಣ್ಣೆಂದರೆ ಹೀನಾಯವಾಗಿ ನೋಡುತ್ತಿದ್ದರು. ಹುಟ್ಟಿದ್ದು ಹೆಣ್ಣಾಗಿದ್ದರೆ ಮನಸೋ ಇಚ್ಛೆ ಜರಿಯುತ್ತಿದ್ದರು. ಯಾರದೋ ಮನೆ ಸೇರುವವಳು, ಖರ್ಚಿನ ಮೂಲ ಮತ್ತು ಜೋಪಾನ ಮಾಡಬೇಕಾಗಿದ್ದ ಅನಿವಾರ್ಯತೆ ಅಂತ! ಹೆಣ್ಣನ್ನು‌ ದುರ್ಬಲವೆಂದು ಸಾಬೀತುಪಡಿಸಲೊಂದಷ್ಟು ಗಾದೆಮಾತುಗಳು  ಹೆಣ್ಣೆಂದರೆ ಸೆರಗಲ್ಲಿಟ್ಟುಕೊಂಡ ಕೆಂಡ, ಕಳಚಿಕೊಳ್ಳದಿದ್ದರೆ ಸೀರೆಯನ್ನೇ ಸುಡುವಳು.. ಹೆಣ್ಣು ಹೆತ್ತವರು ತಗ್ಗಿ ಬಗ್ಗಿ ಇರಬೇಕು, ಇಂಥವೇ...

ಅವಳಿಗೆ ಶಿಕ್ಷಣ ಕೊಡಿಸುವಲ್ಲೂ‌ ನಮ್ಮ ಸಮಾಜ ಹಿಂದುಳಿದುಬಿಟ್ಟಿತ್ತು. ಮುಂದೆ ಮುಂದೆ ಮನೆ ಕೆಲಸದ ಶಾಶ್ವತ ಆಳು ಮತ್ತು ಭೋಗದ ವಸ್ತುವನ್ನಾಗಿ ಮಾಡಿತು. ಪುರುಷ ಪ್ರಧಾನವಾದ ಅವ್ಯವಸ್ಥಿತ ಸಮಾಜ ರೂಪುಗೊಂಡೇ ಬಿಟ್ಟಿತು.
 

ಮನಸ್ಥಿತಿ ಬದಲಾಗತೊಡಗಿದ್ದು ಯುದ್ಧದಲ್ಲಿ  ಕಚ್ಚೆಯುಟ್ಟು ನಾರಿ ಜಯಭೇರಿ ಬಾರಿಸಿದಾಗ.‌ ಚಕ್ರವ್ಯೂಹ ನುಗ್ಗಿ ರಣತಂತ್ರವ ಭೇದಿಸಿದಾಗ, ವಿಜ್ಞಾನ ರಂಗದಲ್ಲಿ ಪುರುಷನ ಹಿಮ್ಮೆಟ್ಟಿಸಿ ಯಾನಾತಿಯಾನಗಳಲ್ಲಿ ಹಿಂತಿರುಗದೆ ಹಾರಿದಾಗ, ಮಗಳಾದರೆ "ಟೆನ್ ಶನ್"  ಹೋಗಿ ಮಗಳೆಂದರೆ "ಟೆನ್ ಸನ್" ಗೆ ಸಮ ಅನ್ನುವಲ್ಲಿಗೆ ಬಂದು ನಿಂತಿದೆ.

                         -ವಾಣಿ ಶೆಟ್ಟಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಮುಂದಿನ ಸುದ್ದಿ
Show comments