Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿರ್ಮಲಾ ಬಜೆಟ್ 2021 ಭಾಗ-2 ಮುಖ್ಯಾಂಶಗಳು

ನಿರ್ಮಲಾ ಬಜೆಟ್ 2021 ಭಾಗ-2 ಮುಖ್ಯಾಂಶಗಳು
ನವದೆಹಲಿ , ಸೋಮವಾರ, 1 ಫೆಬ್ರವರಿ 2021 (12:53 IST)
ನವದೆಹಲಿ: 2021 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾಗ-2 ರಲ್ಲಿ ತೆರಿಗೆ ವಿನಾಯಿತಿ, ಉದ್ಯಮ ಕ್ಷೇತ್ರಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಇವುಗಳ ವಿವರ ಇಲ್ಲಿದೆ.


  • 75 ವರ್ಷ ಮೇಲ್ಪಟ್ಟವರಿಗೆ ತೆರಿಗೆ ವಿನಾಯಿತಿ
  • ಕಳೆದ ಮೂರು ತಿಂಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆ
  • ಸ್ಟಾರ್ಟ್ ಅಪ್ ಗಳಿಗೆ ಮತ್ತೆ ಒಂದು ವರ್ಷ ಬಂಡವಾಳದ ಮೇಲಿನ ಲಾಭಕ್ಕೆ ತೆರಿಗೆ ಇಲ್ಲ
  • 5 ಕೋಟಿ ವ್ಯವಹಾರದ ಚ್ಯಾರಿಟೇಬಲ್ ಟ್ರಸ್ಟ್ ಗೆ ತೆರಿಗೆ ವಿನಾಯ್ತಿ
  • ಟೆಕ್ಸ್ ಟೈಲ್ ನ ಬಿ ಸಿ ಡಿ ಶುಲ್ಕ ಶೇ. 5 ಇಳಿಕೆ
  • ವಿದೇಶೀ ಬಟ್ಟೆಗಳು ದುಬಾರಿ
  • ವಿದೇಶದಿಂದ ಆಮದು ಮಾಡಿಕೊಳ್ಳುವ ವಾಹನಗಳ ಬಿಡಿಭಾಗಗಳು ದುಬಾರಿ
  • ಕಸ್ಟಮ್ಸ್ ಶುಲ್ಕ ಇಳಿಕೆ
  • ಚಿನ್ನ, ಬೆಳ್ಳಿ ಬೆಲೆ ಇಳಿಕೆ ಸಾಧ್ಯತೆ
  • ಲೋಹ ಕಬ್ಬಿಣದ ಬೆಲೆ ಇಳಿಕೆ
  • ಆದಾಯ ತೆರಿಗೆಯಲ್ಲಿ ಬದಲಾವಣೆಯಿಲ್ಲ

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಮಲಾ ಬಜೆಟ್ 2021 ಭಾಗ-1 ಮುಖ್ಯಾಂಶಗಳು