Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಮಿಕ್ರಾನ್​​ಗೆ ನಿರ್ದಿಷ್ಟ ಲಸಿಕೆ ಯಾವುದು?

ಒಮಿಕ್ರಾನ್​​ಗೆ ನಿರ್ದಿಷ್ಟ ಲಸಿಕೆ ಯಾವುದು?
ನವದೆಹಲಿ , ಬುಧವಾರ, 26 ಜನವರಿ 2022 (17:53 IST)
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ನ ಇತ್ತೀಚಿನ ಅಧ್ಯಯನವು ಕೊರೊನಾ ವೈರಸ್ ನ ಒಮಿಕ್ರಾನ್ ರೂಪಾಂತರಿಯಿಂದ ಉತ್ಪತ್ತಿಯಾಗುವ ಪ್ರತಿಕಾಯಗಳು.

ಹೆಚ್ಚು ಪ್ರಚಲಿತದಲ್ಲಿರುವ ಡೆಲ್ಟಾ ರೂಪಾಂತರವನ್ನು ಒಳಗೊಂಡಂತೆ ಇತರ ತಳಿಗಳನ್ನು ತಟಸ್ಥಗೊಳಿಸಬಹುದು ಎಂದು ಹೇಳಿದೆ. ಅದಕ್ಕಾಗಿಯೇ ಒಮಿಕ್ರಾನ್ ಗೆ ನಿರ್ದಿಷ್ಟ ಲಸಿಕೆ ತಂತ್ರದ ಅವಶ್ಯಕತೆಯಿದೆ ಎಂದು ಅಧ್ಯಯನವು ಹೇಳಿದೆ.

ಒಮಿಕ್ರಾನ್ ಸೋಂಕಿಗೆ ಒಳಗಾದ ವ್ಯಕ್ತಿಗಳು ಗಮನಾರ್ಹವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೊಂದಿದ್ದಾರೆ. ಇದು ಒಮಿಕ್ರಾನ್ ಮಾತ್ರವಲ್ಲದೆ ಹೆಚ್ಚು ಪ್ರಚಲಿತದಲ್ಲಿರುವ ಡೆಲ್ಟಾ ರೂಪಾಂತರ ಸೇರಿದಂತೆ ಇತರ ಕಳವಳಕಾರಿ ರೂಪಾಂತರಗಳನ್ನು ತಟಸ್ಥಗೊಳಿಸುತ್ತದೆ ಎಂದು ಐಸಿಎಂಆರ್ ಅಧ್ಯಯನವು ಬಹಿರಂಗಪಡಿಸಿದೆ.

“ಒಮಿಕ್ರಾನ್‌ನಿಂದ ಪ್ರೇರಿತವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯು ಡೆಲ್ಟಾ ರೂಪಾಂತರವನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ ಎಂದು ಸೂಚಿಸುತ್ತದೆ ಅಂದರೆ ಇದು ಡೆಲ್ಟಾವನ್ನೂ ಮೀರಿಸುತ್ತದೆ. ಹಾಗಾಗಿ ಒಮಿಕ್ರಾನ್ಗೆ ನಿರ್ದಿಷ್ಟ ಲಸಿಕೆ ತಂತ್ರದ ಅಗತ್ಯವನ್ನು ಒತ್ತಿಹೇಳುತ್ತದೆ ಎಂದು ಅದು ಹೇಳಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ!