ಇಂದಿನಿಂದ ಶಾಲೆಗಳು ಆರಂಭ

Webdunia
ಸೋಮವಾರ, 31 ಜನವರಿ 2022 (08:03 IST)
ಬೆಂಗಳೂರು : ಇನ್ನು ಮತ್ತೊಂದೆಡೆ ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಮತ್ತೆ ಶಾಲೆಗಳು ಆರಂಭಗೊಳ್ಳಲಿದೆ.
 
ಕೊರೊನಾ ಮೂರನೇ ಅಲೆಯ ಹಾವಳಿಗೆ ಬೆಂಗಳೂರಿನಲ್ಲಿ ಶಾಲೆ ಬಂದ್ ಮಾಡಲಾಗಿತ್ತು. ಸದ್ಯ ನಾಲ್ಕು ವಾರಗಳ ಬಳಿಕ ಬೆಂಗಳೂರಿನಲ್ಲಿ ಶಾಲೆಗಳು ಪುನಾರಂಭಗೊಂಡಿವೆ. ಶೇ.100ರಷ್ಟು ಮಕ್ಕಳು ಶಾಲೆಗೆ ಹಾಜರಾಗಲು ಅನುಮತಿ ನೀಡಲಾಗಿದೆ.

ಶಾಲೆ ಆರಂಭಕ್ಕೆ ಕೊವಿಡ್ ನಿಯಮ ಪಾಲಿಸುವುದು ಕಡ್ಡಾಯ. ಯಾವುದಾದರೂ ತರಗತಿಯಲ್ಲಿ ಮಕ್ಕಳಿಗೆ ಕೊರೊನಾ ಬಂದರೆ ಆ ತರಗತಿ ಕೊಠಡಿ ಮುಚ್ಚಿ ಸ್ಯಾನಿಟೈಸ್ ಮಾಡಬೇಕು. ಶಾಲೆಗಳಿಗೆ ರಜೆ ನೀಡುವ ಬಗ್ಗೆ ಜಿಲ್ಲಾಧಿಕಾರಿ ಕ್ರಮಕೈಗೊಳ್ಳುತ್ತಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ಜಲ್ ಮುರಿ ತಿಂದ ಅಂಗಡಿ ಮಾಲಿಕನ ಅದೃಷ್ಟವೇ ಬದಲಾಯ್ತು Video

20 ನೇ ಮಹಡಿಯಿಂದ ಹಾರಲು ಹೊರಟಿದ್ದ ಯುವತಿ: ಕೊನೆ ಕ್ಷಣದಲ್ಲಿ ಏನಾಯ್ತು, ಮೈ ಜುಮ್ ಎನಿಸುವ ವಿಡಿಯೋ

ಪ್ರಧಾನಿ ಮೋದಿ ಜಲ್ ಮುರಿ ತಿಂದಿದ್ದಕ್ಕೆ ತೊಂದರೆಯಾಗಿದ್ದು ಜಾರ್ಖಂಡ್ ಸಿಎಂಗೆ: ಟಿಎಂಸಿ ಆರೋಪಿಸಿದ್ದು ಯಾಕೆ

ಕೇಂದ್ರ ಸರ್ಕಾರವನ್ನು ಸೋಲಿಸಲು ವಿಪಕ್ಷಗಳು ಮಾಡಿದ್ದ ಮಾಸ್ಟರ್ ಪ್ಲ್ಯಾನ್ ರಿವೀಲ್

ಇರಾನ್ ಹಡಗು ವಶಕ್ಕೆ ಪಡೆದ ಅಮೆರಿಕಾ: ಪ್ರತೀಕಾರಕ್ಕೆ ಸಜ್ಜಾದ ಇರಾನ್

ಮುಂದಿನ ಸುದ್ದಿ
Show comments