Publish Date: Mon, 08 May 2023 (10:34 IST)
Updated Date: Mon, 08 May 2023 (10:35 IST)
ಇಂದಿನಿಂದ ಒಟ್ಟು ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಆಗಲಿದೆ. ಇಂದು ಸಂಜೆ 5 ಗಂಟೆಯಿಂದ ಮೇ 10 ರಂದು ಮಧ್ಯರಾತ್ರಿವರೆಗೂ ಮದ್ಯ ಮಾರಾಟ ಇರಲ್ಲ.
ಮೇ 13 ಅಂದ್ರೆ ಮತ ಎಣಿಕೆ ದಿನವೂ ಎಣ್ಣೆ ಸಿಗಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿ ಮದ್ಯ ಮಾರಾಟ ಮಾಡಿದ್ರೆ ಕಾನೂನು ಕ್ರಮ ಜರುಗಿಸಲಿದ್ದಾರೆ.
ಒಟ್ಟಾರೆ ಜಿದ್ದಾಜಿದ್ದಿನ ಕಣವಾಗಿರೋ ರಾಜ್ಯದಲ್ಲಿ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಮದ್ಯ ಮಾರಾಟಯ ನಿಷೇಧ ಆಗಲಿದೆ. ಚುನಾವಣೆಯ ಅಂತಿಮ ಘಟ್ಟ ತಲುಪಿದ್ದು ಹೇಗೆ ನಡೆಯಲಿದೆಯೋ ಕಾದು ನೋಡಬೇಕಿದೆ.