ವಸ್ತುಗಳ ಮೇಲೂ ಉಳಿಯಬಹುದು ಮಂಕಿಪಾಕ್ಸ್ !

Webdunia
ಸೋಮವಾರ, 22 ಆಗಸ್ಟ್ 2022 (12:07 IST)
ವಾಷಿಂಗ್ಟನ್ : ಮನೆಯಲ್ಲಿರುವ ಸಾಮಾನ್ಯ ವಸ್ತುಗಳ ಮೇಲೆ ಹಲವು ದಿನಗಳವರೆಗೂ ಮಂಕಿಪಾಕ್ಸ್ ವೈರಸ್ ಉಳಿಯುವ ಸಾಧ್ಯತೆಗಳಿದೆ.

ಆದರೆ ಇದರಿಂದ ಸೋಂಕು ಹರಡಬಹುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಯುಎಸ್ ರೋಗ ನಿಯಂತ್ರಣ ಸಂಸ್ಥೆ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ವರದಿ ಹೇಳಿದೆ.

ಸಂಸ್ಥೆ ಇದಕ್ಕೆ ವಿಶೇಷ ಅಧ್ಯಯನ ನಡೆಸಿದ್ದು, ಅಧ್ಯಯನಕ್ಕಾಗಿ ಇಬ್ಬರು ಮಂಕಿಪಾಕ್ಸ್ ರೋಗಿಗಳ ಮನೆಯನ್ನು ಬಳಸಿಕೊಳ್ಳಲಾಗಿದೆ. ರೋಗಿಗಳು ದಿನಕ್ಕೆ ಹಲವಾರು ಬಾರಿ ತಮ್ಮ ಕೈಗಳನ್ನು ತೊಳೆದುಕೊಳ್ಳುತ್ತಾರೆ ಮತ್ತು ನಿಯಮಿತವಾಗಿ ಸ್ನಾನ ಮಾಡುತ್ತಾರೆ. ಅದಾಗ್ಯೂ ಅವರ ಮನೆಯ ಸಾಮಾನ್ಯ ವಸ್ತುಗಳ ಮೇಲೆ ಸೋಂಕು ಪತ್ತೆಯಾಗಿದೆ.

ಸಿಡಿಸಿ ಪ್ರಕಾರ, ರೋಗಲಕ್ಷಣಗಳು ಪ್ರಾರಂಭವಾದ 20 ದಿನಗಳ ನಂತರ ಶೇ.70 ಪ್ರತಿಶತದಷ್ಟು ಹೆಚ್ಚಿನ ಸಂಪರ್ಕದ ಪ್ರದೇಶಗಳಲ್ಲಿ ಸಂಶೋಧಕರು ವೈರಸ್ ಅನ್ನು ಕಂಡುಕೊಂಡಿದ್ದಾರೆ.

ಮಂಚಗಳು, ಹೊದಿಕೆಗಳು, ಕಾಫಿ ಯಂತ್ರ, ಕಂಪ್ಯೂಟರ್ ಮೌಸ್ ಮತ್ತು ಲೈಟ್ ಸ್ವಿಚ್ಬೋರ್ಡ್ಗಳಲ್ಲಿ ಮಂಕಿಪಾಕ್ಸ್ ವೈರಸ್ ಪತ್ತೆಯಾಗಿದೆ. ಆದರೆ ಇದರ ಹರಡುವಿಕೆಯ ಬಗ್ಗೆ ಸ್ಪಷ್ಟತೆ ಇಲ್ಲ. ಮನೆಯಲ್ಲಿ ಸ್ವಚ್ಛತೆ ಕಾಯ್ದುಕೊಂಡರೇ ಯಾವುದೇ ಅಪಾಯಗಳಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಲವು ದಿನ ರಾಜ್ಯದಲ್ಲಿ ಭಾರೀ ಮಳೆ ಹಿನ್ನೆಲೆ, ಕೆಲ ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್‌

ನೀಟ್ ಅಭ್ಯರ್ಥಿ ತಡವಾಗಿ ಬಂದಿದ್ದಕ್ಕೆ ನಿಜವಾದ ಕಾರಣ ಏನ್ ಗೊತ್ತಾ, ಫ್ಯಾಕ್ಟ್‌ಚೆಕ್‌ನಲ್ಲಿ ಬಯಲು

ಸ್ವಲ್ಪ ಯಾಮಾರಿದ್ರೂ ಬಾಲಕನ ಕತೆ ಕೈಲಾಸವಾಗ್ತಿತ್ತು.. ಬೀಡಾಡಿ ದನ ಎಷ್ಟು ಡೇಂಜರ್ ನೋಡಿ Video

ಅಡಡಾ.. ಎನ್ನಾ ಆಕ್ಷನ್ ಡಾ.. ಸಿನಿಮಾ ಸ್ಟೈಲ್ ನಲ್ಲಿ ಅಸೆಂಬ್ಲಿಯಲ್ಲಿ ಭಾಷಣ ಮುಗಿಸಿದ ಸಿಎಂ ವಿಜಯ್ Video

ಅಡ್ಡಮತದಾನದ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರಿಗೆ ವರದಿ ಕೊಡ್ತೇವೆ: ವಿಜಯೇಂದ್ರ

ಮುಂದಿನ ಸುದ್ದಿ
Show comments