Select Your Language

Notifications

webdunia
webdunia
webdunia
webdunia

ದೇಶ ಮುನ್ನಡೆಸಲು ಮೋದಿಯೇ ಸೂಕ್ತ ಎಂದ ಜನ

ಪ್ರಧಾನಿ ಮೋದಿ
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಬಳಿಕ ದೇಶ ಮುನ್ನಡೆಸುವ ಜವಾಬ್ಧಾರಿ ಯಾವ ನಾಯಕನಿಗೆ ಸೇರಬೇಕು ಎಂಬ ಆನ್ ಲೈನ್ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿಗೆ ಬಹುಮತ ಸಿಕ್ಕಿದೆ.

ಐ ಪ್ಯಾಕ್ ಸಂಸ್ಥೆಯ ಆನ್ ಲೈನ್ ಸಮೀಕ್ಷೆಯಲ್ಲಿ ಜನ ಈ ರೀತಿಯ ಅಭಿಪ್ರಾಯ ಹೊರಹಾಕಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.48 ರಷ್ಟು ಮಂದಿ ಮೋದಿಯೇ ಸೂಕ್ತ ನಾಯಕ ಎಂದಿದ್ದಾರೆ.

ಮೋದಿ ನಂತರದ ಸ್ಥಾನ ರಾಹುಲ್ ಗಾಂಧಿಯವರದ್ದು. ಅವರಿಗೆ .ಶೇ11.4 ರಷ್ಟು ಮತಗಳು ಬಂದಿವೆ. ಅವರ ನಂತರ ಅಚ್ಚರಿಯೆಂಬಂತೆ ಜನ ದೆಹಲಿ ಸಿಎಂ ಕೇಜ್ರಿವಾಲ್ ಗೆ ನೀಡಿದ್ದಾರೆ. ಕೇಜ್ರಿವಾಲ್ ಗೆ ಶೇ. 9.3 ಮತಗಳು ಬಂದಿವೆ. ಈ ಸಮೀಕ್ಷೆಯಲ್ಲಿ 57 ಲಕ್ಷ ಮಂದಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಡೆಯಿಂದ ಸ್ಪರ್ಧಿಸಲಿರುವ ನಟ ಮೋಹನ್‍ ಲಾಲ್