Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಕಾಶದಲ್ಲಿ ನಡೆದ ಚಂದ್ರಗ್ರಹಣ ಕೌತುಕ

ಆಕಾಶದಲ್ಲಿ ನಡೆದ ಚಂದ್ರಗ್ರಹಣ ಕೌತುಕ
ಬೆಂಗಳೂರು , ಶನಿವಾರ, 28 ಜುಲೈ 2018 (09:08 IST)
ಬೆಂಗಳೂರು: ಶತಮಾನದ ಸುದೀರ್ಘ ಚಂದ್ರಗ್ರಹಣಕ್ಕೆ ನಿನ್ನೆ ಇಡೀ ವಿಶ್ವವೇ ಸಾಕ್ಷಿಯಾಯಿತು. ಕೆಂಪು ಬಣ್ಣದಲ್ಲಿ ಗೋಚರಿಸಿದ ಚಂದ್ರ ಕಣ್ಮನ ಸೆಳೆಯುವಂತ್ತಿತ್ತು.
 

ರಾತ್ರಿ 11.54 ರ ಸುಮಾರಿಗೆ ಆರಂಭವಾದ ಗ್ರಹಣ ಬೆಳಗಿನ ಜಾವ 3.49 ರವರೆಗೂ ಇತ್ತು. ರಾತ್ರಿ 1.15 ರ ವೇಳೆಗೆ ಚಂದ್ರ ಕಡು ಕೆಂಪುಬಣ್ಣದಿಂದ ಗೋಚರಿಸಿದ. 12.30 ಕ್ಕೆ ಮಧ್ಯ ಅವಧಿಯಾಗಿತ್ತು.



webdunia















ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಜಾರಕಿಹೊಳಿ ನೇತೃತ್ವ: ಸ್ಮಶಾನದಲ್ಲಿ ಮೌಡ್ಯವಿರೋಧಿ ಕಾರ್ಯಕ್ರಮ