Publish Date: Wed, 14 Jun 2023 (07:03 IST)
Updated Date: Wed, 14 Jun 2023 (10:14 IST)
ನವದೆಹಲಿ : ದೆಹಲಿ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭಾರೀ ಭೂಕಂಪನದ ಅನುಭವವಾಗಿದೆ.
ಮಂಗಳವಾರ (ಜೂನ್ 13) ಮಧ್ಯಾಹ್ನ 1:30ರ ಸುಮಾರಿಗೆ ದೆಹಲಿ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.