Webdunia - Bharat's app for daily news and videos

Install App

ಇತಿಹಾಸದ ಬಗ್ಗೆ ಮಾತನಾಡಲು ಹೋಗಿ ಬಿಜೆಪಿಗೆ ಅವಮಾನ ಮಾಡಿದ್ರಾ ಸಂಸದ ಗೋಪಾಲ್ ಶೆಟ್ಟಿ!

Webdunia
ಶುಕ್ರವಾರ, 6 ಜುಲೈ 2018 (12:30 IST)
ಮುಂಬೈ : ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಪಟ್ಟ ವಿಚಾರದ ಬಗ್ಗೆ ಮಾತನಾಡಲು ಹೋಗಿ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಅವರು ತಮ್ಮ ಪಕ್ಷವನ್ನು ಮುಜುಗರಕ್ಕೀಡುಮಾಡಿದ್ದಾರೆ.


ಭಾನುವಾರ ಮುಂಬಯಿಯ ಶಿಯಾ ಕಬ್ರಸ್ಥಾನ್ ಕಮಿಟಿ ಆಯೋಜಿಸಿದ್ದ ಈದ್-ಇ-ಮೀಲಾದ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಗೋಪಾಲ್ ಶೆಟ್ಟಿ ಅವರು, ‘ಕ್ರೈಸ್ತರು ಅಂಗ್ರೇಜಿಗರು, ಅವರು ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ನೀಡಿಲ್ಲ.
ಆದರೆ ಹಿಂದು ಮತ್ತು ಮುಸ್ಲಿಮರು ಜೊತೆಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು’ ಎಂದು ಹೇಳಿಕೆ ನೀಡಿದ್ದಾರೆ.


ಈ ವಿಡಿಯೋ ಈಗ ವೈರಲ್ ಆಗಿದ್ದು, ಈ ಕುರಿತು ಕಾಂಗ್ರೆಸ್ ಬಿಜೆಪಿ ನಾಯಕರಿಗೆ ಲೇವಡಿ ಮಾಡಿದ್ದಾರೆ. ಬಿಜೆಪಿ ಸಂಸದರಿಗೆ ಇತಿಹಾಸನ ಜ್ಞಾನ ಸ್ವಲ್ಪವೂ ಇಲ್ಲ .ಬಿಜೆಪಿ ದೇಶವನ್ನು ಕೋಮು ವಿಚಾರದಲ್ಲಿ ವಿಭಜಸಿ ರಾಜಕಾರಣ ಮಾಡುತ್ತಿದೆ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೇಪಾಳ ಪ್ರವಾಹ: ನಿನ್ನೆ ಮೃತ ಮಹಿಳೆಯ ಚಿನ್ನ ಕದಿಯುತ್ತಿದ್ದರೆ ಇಂದು ದುಡ್ಡು ಆಯ್ಕೊಳ್ಳುತ್ತಿರುವ ಹುಡುಗರು.. Video

ಮೋದಿಜೀ ನಿಮ್ಮನ್ನು ಮುಟ್ಟಬಹುದಾ… ಬಾಲಕಿ ಕೇಳಿದ ಮುಗ್ಧ ಪ್ರಶ್ನೆಗೆ ಪ್ರಧಾನಿ ಏನಂದ್ರು ನೋಡಿ Video

ನೇಪಾಳ ಪ್ರವಾಹ ತೀವ್ರ: ಕರ್ನಾಟಕದ 17 ಮಂದಿ ಪತ್ತೆಯಾಗಿಲ್ಲ; ರಕ್ಷಣೆಗಾಗಿ ತೀವ್ರ ಯತ್ನ

ನೋ ಪಾರ್ಕಿಂಗ್ ಇಲ್ಲದಿದ್ದರೂ ಮನೆ ಹೊರಗೆ ಕಾರು ನಿಲ್ಲಿಸಿದ್ರೆ ಹೀಗೆ ಮಾಡೋದಾ: ಬೆಳಿಗ್ಗೆ ಎದ್ದು ನೋಡಿದ್ರೆ ಮಾಲಿಕರಿಂದಲೇ ಶಾಕ್ Video

ಆಫೀಸ್ ನಲ್ಲಿ ಸಿಗರೇಟು ವಾಸನೆ ತಡೆಯಕ್ಕಾಗ್ತಿಲ್ಲ ಎಂದು ಬೆಂಗಳೂರಿನ ಯುವತಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್

ಮುಂದಿನ ಸುದ್ದಿ
Show comments