ಇಂದಿನಿಂದ ಸಿಲಿಂಡರ್ ಬೆಲೆ ಇಳಿಕೆ

Webdunia
ಶುಕ್ರವಾರ, 1 ಜುಲೈ 2022 (10:42 IST)
ನವದೆಹಲಿ : ವಾಣಿಜ್ಯ ಬಳಕೆಯ ಸಿಲಿಂಡರ್ ದರ ಇಳಿಕೆಯಾಗಿದೆ.

19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 198 ರೂಪಾಯಿ ಕಡಿಮೆ ಮಾಡಲಾಗಿದೆ.

ಇಂದಿನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2021 ರೂ. ಆಗಿದೆ.  ಕೋಲ್ಕತ್ತಾದಲ್ಲಿ 2,322ರೂ. ಇದ್ದ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಇದೀಗ 2,140ರೂ. ಆಗಿದೆ.

ಮುಂಬೈನಲ್ಲಿ 2,171.50 ರ ಇದ್ದ ಸಿಲಿಂಡರ್ ಬೆಲೆ 1,981 ರೂ. ಆಗಿದೆ. ಚೆನ್ನೈನಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ 2,373 ರೂ. ಬದಲಿಗೆ 2,186 ರೂ. ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಕ್ರಮ ಹಣ ವರ್ಗಾವಣೆ, ಆಂಧ್ರದ ಮಾಜಿ ಸಚಿವ ವೆಂಕಟ ನಾಗೇಶ್ವರ ಪುತ್ರ ವಶಕ್ಕೆ

ಹೊಸ ಸೆಕ್ಯೂರಿಟಿಯನ್ನು ನೀಡಿದರೂ ಬೇಡವೆಂದ ಮಾಜಿ ಸಿಎಂ ಮಮತಾ ಬ್ಯಾನರ್ಜಿ

ಇವನೇನು ಗಂಡನಾ ಬಲಭೀಮನಾ...ಬೈಕ್ ಸಮೇತ ಪತ್ನಿ ಎತ್ತಿ ಸ್ಟಂಟ್ ಮಾಡಲು ಹೋಗಿ ಪೊಲೀಸರ ಅತಿಥಿಯಾದ ಭೂಪ Video

ಯಾರು ಸಿಎಂ ಆದ್ರೂ ತಮಿಳುನಾಡಿನ ಕಾವೇರಿ ಕಿರಿಕ್ ನಿಲ್ಲಲ್ಲ: ಕರ್ನಾಟಕದ ವಿರುದ್ಧ ಹೊಸ ಆರೋಪ ಮಾಡಿದ ವಿಜಯ್

ಅಮ್ಮ ಫೋನ್ ಕೊಡು ಎಂದು ಐಫೋನ್ ಪಡೆದು ಮಗು ಮಾಡಿದ ಕೆಲಸಕ್ಕೆ ನೋಡುಗರ ಹೊಟ್ಟೆಗೇ ಬೆಂಕಿ ಬಿದ್ದಂತಾಗಿದೆ Video

ಮುಂದಿನ ಸುದ್ದಿ
Show comments