Publish Date: Fri, 01 Jul 2022 (10:42 IST)
Updated Date: Fri, 01 Jul 2022 (10:43 IST)
ನವದೆಹಲಿ : ವಾಣಿಜ್ಯ ಬಳಕೆಯ ಸಿಲಿಂಡರ್ ದರ ಇಳಿಕೆಯಾಗಿದೆ.
19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 198 ರೂಪಾಯಿ ಕಡಿಮೆ ಮಾಡಲಾಗಿದೆ.
ಇಂದಿನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2021 ರೂ. ಆಗಿದೆ. ಕೋಲ್ಕತ್ತಾದಲ್ಲಿ 2,322ರೂ. ಇದ್ದ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಇದೀಗ 2,140ರೂ. ಆಗಿದೆ.
ಮುಂಬೈನಲ್ಲಿ 2,171.50 ರ ಇದ್ದ ಸಿಲಿಂಡರ್ ಬೆಲೆ 1,981 ರೂ. ಆಗಿದೆ. ಚೆನ್ನೈನಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ 2,373 ರೂ. ಬದಲಿಗೆ 2,186 ರೂ. ಆಗಿದೆ.
Ramya kosira
Publish Date: Fri, 01 Jul 2022 (10:42 IST)
Updated Date: Fri, 01 Jul 2022 (10:43 IST)