ಕೋವಿಶೀಲ್ಡ್ ಉತ್ಪಾದನೆ ಸ್ಥಗಿತ !

Webdunia
ಮಂಗಳವಾರ, 26 ಏಪ್ರಿಲ್ 2022 (07:11 IST)
ಕೋವಿಶೀಲ್ಡ್ ಲಸಿಕೆ ತಯಾರಿಸುವ ಇಲ್ಲಿನ ಸೀರಂ ಇನ್ಸ್ಟಿಟ್ಯೂಟ್ ತನ್ನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.
 
‘ಭಾರತ ವಿದೇಶಗಳಿಗೆ ಕೋವಿಡ್ ಲಸಿಕೆ ಪೂರೈಕೆಯನ್ನು ನಿಲ್ಲಿಸಿದ ಕಾರಣ, ಸೀರಂ ಇನ್ಸ್ಟಿಟ್ಯೂಟ್ ಬಳಿ 20 ಕೋಟಿ ಡೋಸ್ ಕೊರೋನಾ ಲಸಿಕೆಯ ದಾಸ್ತಾನು ಮಾರಾಟವಾಗದೇ ಹಾಗೇ ಉಳಿಸಿದೆ.

ಹೀಗಾಗಿ ಕಂಪನಿಯು ಹೊಸದಾಗಿ ಲಸಿಕೆ ಉತ್ಪಾದನೆಯನ್ನು ಡಿಸೆಂಬರ್ನಲ್ಲೇ ನಿಲ್ಲಿಸಿದೆ’ ಸೀರಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್ ಪೂನಾವಾಲ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಈಗಾಗಲೇ ನಮ್ಮ ಬಳಿ 20 ಕೋಟಿ ಡೋಸ್ ಲಸಿಕೆ ದಾಸ್ತಾನಿದೆ. ಲಭ್ಯವಿರುವ ಡೋಸ್ ಅವಧಿ ಮೀರುವ ಆತಂಕ ಎದುರಾಗಿದೆ. ಹೀಗಾಗಿ ಲಸಿಕೆಯನ್ನು ತೆಗೆದುಕೊಳ್ಳಲು ಬಯಸುವವರಿಗೆ ಉಚಿತವಾಗಿ ನೀಡಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಶೋಕ್ ಗೆ ಯಾವ ಕಸ ಬೇಕೋ ನಾನೇ ಕಳುಹಿಸಿಕೊಡುತ್ತೇನೆ: ಹಗರಣ ಆರೋಪಕ್ಕೆ ಸಿಎಂ ಡಿಕೆ ಶಿವಕುಮಾರ್ ತಿರುಗೇಟು

ಎಷ್ಟೂಂತ ಸಹಿಸೋದು...ದರ್ಪದಿಂದ ತನಗೆ ಹೊಡೆದ ಮಹಿಳೆ ಮೇಲೆ ತಿರುಗಿಬಿದ್ದ ಸ್ವಚ್ಛತಾ ಕಾರ್ಮಿಕ Video

ದೆಹಲಿಯಲ್ಲಿ ಇಂದು ನೀತಿ ಆಯೋಗ ಸಭೆ: ಹೇಗೆ ನಡೆಯುತ್ತದೆ, ಏನು ಚರ್ಚೆಯಾಗುತ್ತದೆ ಇಲ್ಲಿದೆ ವಿವರ

ನಾಯಿಗೂ ಗೊತ್ತು ಎಲ್ಲಿ, ಹೇಗೆ ರೂಲ್ಸ್ ಫಾಲೋ ಮಾಡಬೇಕೆಂದು: ಈ ವೈರಲ್ ವಿಡಿಯೋ ನೋಡಿ

Karnataka Weather: ರಾಜ್ಯದ ಈ ಜಿಲ್ಲೆಗಳಿಗೆ ಇಂದು ಗುಡುಗು ಸಹಿತ ಮಳೆ, ರೆಡ್ ಅಲರ್ಟ್ ಘೋಷಣೆ

ಮುಂದಿನ ಸುದ್ದಿ
Show comments