ಬೆಂಗಳೂರು : ಸಿಎಂ ಸಿದ್ದರಾಮಯ್ಯನವರು ಈ ಬಾರಿ ಒಟ್ಟು 3,27,747 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ಯುವ ನಿಧಿಯನ್ನು ಹೊರತು ಪಡಿಸಿ 57,910 ಕೋಟಿ ರೂ. ಹಣವನ್ನು ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ 4 ಗ್ಯಾರಂಟಿ ಸ್ಕೀಂಗಳಿಗೆ ಮೀಸಲಿಡಲಾಗಿದೆ.
ಹೀಗಾಗಿ ಇಲ್ಲಿ ಬೊಮ್ಮಾಯಿ ಮತ್ತು ಸಿದ್ದರಾಮಯ್ಯನವರು ಬಜೆಟ್ನಲ್ಲಿ ಯಾವ ಇಲಾಖೆಗೆ ಎಷ್ಟು ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದಾರೆ ಎಂಬ ವಿವರವನ್ನು ನೀಡಲಾಗಿದೆ.
ಶಿಕ್ಷಣ
ಕಾಂಗ್ರೆಸ್: 37,587 -11%
ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಕಾಂಗ್ರೆಸ್: 24,166 – 7%
ಇಂಧನ
ಕಾಂಗ್ರೆಸ್ : 22,773 -7%
ನೀರಾವರಿ
ಕಾಂಗ್ರೆಸ್ : 19,044 – 6%
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್
ಕಾಂಗ್ರೆಸ್: 18,038 – 5%
ಒಳಾಡಳಿತ ಮತ್ತು ಸಾರಿಗೆ
ಕಾಂಗ್ರೆಸ್ : 16,638 – 5%
ಕಂದಾಯ
ಕಾಂಗ್ರೆಸ್ :16,167 – 5%
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಕಾಂಗ್ರೆಸ್ : 14,950 – 4%
ಸಮಾಜ ಕಲ್ಯಾಣ
ಕಾಂಗ್ರೆಸ್ : 11,173 – 3%
ಆಹಾರ ಮತ್ತು ನಾಗರೀಕ ಸರಬರಾಜು
ಕಾಂಗ್ರೆಸ್ : 10,460 – 3%
ಲೋಕೋಪಯೋಗಿ
ಕಾಂಗ್ರೆಸ್: 10,143 – 3%
ಕೃಷಿ ಮತ್ತು ತೋಟಗಾರಿಕೆ
ಕಾಂಗ್ರೆಸ್: 5,860 – 2%
ಇತರೇ
ಕಾಂಗ್ರೆಸ್: 1,09,639 – 32%