ಮೋದಿ ಭಾಷಣದ ವೇಳೆ ಬಾಂಬ್ ಸ್ಪೋಟ!

Webdunia
ಮಂಗಳವಾರ, 2 ನವೆಂಬರ್ 2021 (13:14 IST)
2013ರಲ್ಲಿ ಮೋದಿ ಭಾಷಣ ಮಾಡೋದಕ್ಕೂ ಮುನ್ನ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ನಾಲ್ವರು ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.
2013ರಲ್ಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಹೂಂಕಾರ್ ಱಲಿಯಲ್ಲಿ ನರೇಂದ್ರ ಮೋದಿ ಮಾತನಾಡಬೇಕಿತ್ತು. ಮೋದಿ ಆಗಮಿಸುವ ಕೆಲ ನಿಮಿಷಗಳ ಮುನ್ನ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 89 ಮಂದಿ ಗಾಯಗೊಂಡಿದ್ರು. NIA ನ್ಯಾಯಾಲಯ ಈ ಪ್ರಕರಣದ ಇತರ ಐದು ಮಂದಿಗಳಲ್ಲಿ ಇಬ್ಬರಿಗೆ ಜೀವಾವಧಿ ಶಿಕ್ಷೆ, ಮತ್ತಿಬ್ಬರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ಒಬ್ಬರಿಗೆ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಂಡೆ ಒಡೆಯೋರಿಗೆ ರೈತರ ಕಷ್ಟ ತಿಳಿಯಲ್ಲ: ಛಲವಾದಿ ನಾರಾಯಣಸ್ವಾಮಿ

ವೃಂದಾವನದಲ್ಲಿ ವಾಟರ್ ಕೂಲರ್ ತಾಗಿ ನೋಡುತ್ತಿದ್ದಂತೇ ಪ್ರಾಣ ಕಳೆದುಕೊಂಡ ಯುವಕ: Viral video

ಗೂಂಡಾಗಳ ಬಿಟ್ಟು ರೈತರಿಗೆ ಬೆದರಿಸಬೇಡಿ. ಟೌನ್‍ಶಿಫ್: ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಡಿ: ಬಿ.ವೈ. ವಿಜಯೇಂದ್ರ

ಸಚಿವ ಸ್ಥಾನಕ್ಕೆ ನನ್ನ ಬೇಡಿಕೆ...: ಮಂತ್ರಿಗಿರಿಗೆ ಬೇಡಿಕೆ ಇಟ್ಟ ಬಗ್ಗೆ ಜಮೀರ್ ಅಹ್ಮದ್ ಶಾಕಿಂಗ್ ಹೇಳಿಕೆ

ಬಡವನಾದರೇನು ಪ್ರಿಯೇ....ಕುಟುಂಬದ ಜೊತೆ ಖುಷಿಯಾಗಿರುವುದನ್ನು ಹೇಳಿಕೊಟ್ಟ ಬಡ ವ್ಯಕ್ತಿ Video

ಮುಂದಿನ ಸುದ್ದಿ
Show comments