Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೂಗಿನಿಂದ ರಕ್ತ ಬರುವ ಹಾಗೆ ಕೊವಿಡ್ ಟೆಸ್ಟ್: ಶಟ್ಲರ್ ಕೆ ಶ್ರೀಕಾಂತ್ ಆರೋಪ

ಮೂಗಿನಿಂದ ರಕ್ತ ಬರುವ ಹಾಗೆ ಕೊವಿಡ್ ಟೆಸ್ಟ್: ಶಟ್ಲರ್ ಕೆ ಶ್ರೀಕಾಂತ್ ಆರೋಪ
ನವದೆಹಲಿ , ಬುಧವಾರ, 13 ಜನವರಿ 2021 (09:29 IST)
ನವದೆಹಲಿ: ಥೈಲ್ಯಾಂಡ್ ಓಪನ್ ಟೂರ್ನಿಯಲ್ಲಿ ಭಾಗವಹಿಸಿಲು ತೆರಳಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಕೆ ಶ್ರೀಕಾಂತ್ ಆಯೋಜಕರ ವಿರುದ್ಧ ಸಾಮಾಜಿಕ ಜಾಲತಾಣದ ಮೂಲಕ ಕಿಡಿ ಕಾರಿದ್ದಾರೆ.

 

ಥೈಲ್ಯಾಂಡ್ ಓಪನ್ ನಲ್ಲಿ ಕೊವಿಡ್ ಟೆಸ್ಟ್ ಮಾಡಿಸುತ್ತಿರುವ ರೀತಿ ಬಗ್ಗೆ ಶ್ರೀಕಾಂತ್ ಸಾಕ್ಷ್ಯ ಸಮೇತ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಮೂಗಿನಿಂದ ರಕ್ತ ಸೋರುತ್ತಿರುವ ಮತ್ತು ರಕ್ತದ ಕಲೆಯಿರುವ ಕೆಲವು ಟಿಶ್ಯೂ ಪೇಪರ್ ಗಳ ಫೋಟೋ ಪ್ರಕಟಿಸಿದ ಶ್ರೀಕಾಂತ್ ನಾಲ್ಕು ಬಾರಿ ಇಲ್ಲಿಗೆ ಬಂದ ಮೇಲೆ ನಮ್ಮ ಕೊವಿಡ್ ಟೆಸ್ಟ್ ಮಾಡಲಾಗಿದೆ. ಇದರ ಅವಸ್ಥೆ ಈ ರೀತಿ ಇದೆ ನೋಡಿ. ಸರಿಯಾದ ರೀತಿಯಲ್ಲಿ ಕೊವಿಡ್ ಟೆಸ್ಟ್ ನಡೆಯುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಾಂಗೀಯ ನಿಂದನೆ ಮೊಹಮ್ಮದ್ ಸಿರಾಜ್ ರ ಕಟ್ಟು ಕತೆ: ಭಾರತೀಯ ಮೂಲದ ಅಭಿಮಾನಿ ಹೇಳಿಕೆ