Select Your Language

Notifications

webdunia
webdunia
webdunia
webdunia

ಟೋಕಿಯೋ ಒಲಿಂಪಿಕ್ಸ್ ಗೆ ಅಭ್ಯಾಸ ಆರಂಭಿಸಿದ ಭಾರತೀಯರು

ಒಲಿಂಪಿಕ್ಸ್
ಟೋಕಿಯೋ: ಒಲಿಂಪಿಕ್ಸ್ ಕ್ರೀಡಾ ಮಹಾಹಬ್ಬದಲ್ಲಿ ಪಾಲ್ಗೊಳ್ಳಲು ಟೋಕಿಯೋಗೆ ಬಂದಿಳಿದಿರುವ ಭಾರತೀಯ ಕ್ರೀಡಾಪಟುಗಳು ಅಭ್ಯಾಸ ಆರಂಭಿಸಿದ್ದಾರೆ.


ಕೂಟ ಅಧಿಕೃತವಾಗಿ ಆರಂಭವಾಗಲು ಇನ್ನು ವಾರ ಬಾಕಿಯಿರುವಾಗ ಭಾರತೀಯರು ಕ್ರೀಡಾ ಗ್ರಾಮಕ್ಕೆ ಬಂದಿಳಿದಿದ್ದಾರೆ. ಇದೀಗ ಕೆಲವರು ಅಭ್ಯಾಸವನ್ನೂ ಆರಂಭಿಸಿದ್ದಾರೆ.

ಕೊರೋನಾ ನಿಯಮಗಳನ್ನು ಪಾಲಿಸಿ ಕ್ರೀಡಾ ಗ್ರಾಮಕ್ಕೆ ಕಾಲಿಟ್ಟ ಕ್ರೀಡಾಳುಗಳು ಈಗ ತಮ್ಮ ಕೋಚ್ ಜೊತೆಗೆ ಅಭ್ಯಾಸ ಮಾಡುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಒಲಿಂಪಿಕ್ಸ್ ಗೆ ತರಬೇತಿ ಪಡೆಯುತ್ತಿದ್ದ ಶೂಟರ್ ಗಳು, ಬಾಕ್ಸರ್ ಗಳೂ ಈಗ ಕ್ರೀಡಾ ಗ್ರಾಮಕ್ಕೆ ಬಂದಿಳಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಮ್ಮೆ ಲಂಕಾ ದಹನಕ್ಕೆ ಸಜ್ಜಾದ ದ್ರಾವಿಡ್ ಹುಡುಗರು