Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಿಹಿಯಾದ ಬಾದಾಮ್ ಪೂರಿ ಹೀಗೆ ತಯಾರಿಸಿ

ಸಿಹಿಯಾದ ಬಾದಾಮ್ ಪೂರಿ ಹೀಗೆ ತಯಾರಿಸಿ
ಬೆಂಗಳೂರು , ಬುಧವಾರ, 17 ಜೂನ್ 2020 (09:20 IST)
Normal 0 false false false EN-US X-NONE X-NONE

ಬೆಂಗಳೂರು : ಬಾದಾಮ್ ಪೂರಿ ಒಂದು ಸಿಹಿ ತಿಂಡಿಯಾಗಿದ್ದು, ಇದನ್ನು ಎಲ್ಲರೂ ಇಷ್ಟಪಡುತ್ತಾರೆ. ಇದನ್ನು ಈ ರೀತಿಯಾಗಿ ತಯಾರಿಸಿ.

 

ಬೇಕಾಗುವ ಸಾಮಾಗ್ರಿ : ½ ಕೆಜಿ ಮೈದಾ ಹಿಟ್ಟು, 1 ಕಪ್ ಎಣ್ಣೆ, ಚಿರೋಟಿ ರವಾ 150ಗ್ರಾಂ, ½ ಕೆಜಿ ಸಕ್ಕರೆ, ಅಡುಗೆ ಸೋಡಾ, ಫುಡ್ ಕಲರ್, ಏಲಕ್ಕಿ ಪುಡಿ, ತೆಂಗಿನ ತುರಿ.
 

ಮಾಡುವ ವಿಧಾನ : ಮೈದಾಹಿಟ್ಟಿಗೆ ಉಪ್ಪು, ಅಡುಗೆ ಸೋಡಾ, ಚಿರೋಟಿ ರವಾ ಹಾಕಿ ಮಿಕ್ಸ್ ಮಾಡಿ. ಅದಕ್ಕೆ ಬಿಸಿ ಮಾಡಿದ ಎಣ್ಣೆ ಹಾಕಿ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಮಿಕ್ಸ್ ಮಾಡಿ. ½  ಗಂಟೆ ಹಾಗೆ ಇಡಿ. ಬಳಿಕ ಪೂರಿ ತಯಾರಿಸಿ ಅದನ್ನು ತ್ರಿಭುಜಾಕಾರದಲ್ಲಿ ಮಡಚಿ. ಬಳಿಕ ಎಣ್ಣೆಯನ್ನು ಹುರಿಯಿರಿ. ಬಳಿಕ ಪಾತ್ರೆಗೆ ಸಕ್ಕರೆ ಹಾಕಿ , ನೀರು, ಏಲಕ್ಕಿ ಪುಡಿ, ಫುಡ್ ಕಲರ್ ಹಾಕಿ ಪಾಕ ತಯಾರಿಸಿ  ಅದಕ್ಕೆ ಹುರಿದ ಪೂರಿಯನ್ನು ಹಾಕಿ ನೆನೆಸಿ.  ಬಳಿಕ ಅದರಿಂದ ತೆಗೆದ ಪೂರಿ ಮೇಲೆ ತೆಂಗಿನ ತುರಿ ಹಾಕಿದರೆ ಬಾದಾಮ್ ಪೂರಿ ರೆಡಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೂದಲಿನ ಪೋಷಣೆಗೆ ಈ ಟಿಪ್ಸ್ ಫಾಲೋ ಮಾಡಿ