Array
(
    [0] => stdClass Object
        (
            [Language] => stdClass Object
                (
                    [Code] => kn
                    [Name] => ಕನ್ನಡ
                    [EnglishName] => Kannada
                    [Site] => https://kannada.webdunia.com
                )

            [Languages] => Array
                (
                    [0] => stdClass Object
                        (
                            [Code] => hi
                            [Name] => हिन्दी
                            [EnglishName] => Hindi
                            [Site] => https://hindi.webdunia.com
                        )

                    [1] => stdClass Object
                        (
                            [Code] => en
                            [Name] => English
                            [EnglishName] => English
                            [Site] => https://english.webdunia.com
                        )

                    [2] => stdClass Object
                        (
                            [Code] => ta
                            [Name] => தமிழ்
                            [EnglishName] => Tamil
                            [Site] => https://tamil.webdunia.com
                        )

                    [3] => stdClass Object
                        (
                            [Code] => mr
                            [Name] => मराठी
                            [EnglishName] => Marathi
                            [Site] => https://marathi.webdunia.com
                        )

                    [4] => stdClass Object
                        (
                            [Code] => te
                            [Name] => తెలుగు
                            [EnglishName] => Telugu
                            [Site] => https://telugu.webdunia.com
                        )

                    [5] => stdClass Object
                        (
                            [Code] => ml
                            [Name] => മലയാളം
                            [EnglishName] => Malayalam
                            [Site] => https://malayalam.webdunia.com
                        )

                    [6] => stdClass Object
                        (
                            [Code] => kn
                            [Name] => ಕನ್ನಡ
                            [EnglishName] => Kannada
                            [Site] => https://kannada.webdunia.com
                        )

                    [7] => stdClass Object
                        (
                            [Code] => gu
                            [Name] => ગુજરાતી
                            [EnglishName] => Gujarati
                            [Site] => https://gujarati.webdunia.com
                        )

                )

            [Type] => Header
        )

    [1] => stdClass Object
        (
            [Items] => Array
                (
                    [0] => stdClass Object
                        (
                            [Text] => ಸುದ್ದಿಗಳು
                            [DefaultCategoryID] => 
                            [DefaultUrl] => /latest-kannada-news
                            [Items] => Array
                                (
                                    [0] => stdClass Object
                                        (
                                            [Text] => ರಾಷ್ಟ್ರೀಯ
                                            [DefaultCategoryID] => 
                                            [DefaultUrl] => /national-news-in-kannada
                                            [Items] => Array
                                                (
                                                )

                                            [Urls] => Array
                                                (
                                                    [0] => /national-news-in-kannada
                                                )

                                            [Type] => MenuItem
                                        )

                                    [1] => stdClass Object
                                        (
                                            [Text] => ಅಂತಾರಾಷ್ಟ್ರೀಯ
                                            [DefaultCategoryID] => 
                                            [DefaultUrl] => /international-news-in-kannada
                                            [Items] => Array
                                                (
                                                )

                                            [Urls] => Array
                                                (
                                                    [0] => /international-news-in-kannada
                                                )

                                            [Type] => MenuItem
                                        )

                                    [2] => stdClass Object
                                        (
                                            [Text] => ಕರ್ನಾಟಕ ಸುದ್ದಿ
                                            [DefaultCategoryID] => 
                                            [DefaultUrl] => /karnataka-news
                                            [Items] => Array
                                                (
                                                )

                                            [Urls] => Array
                                                (
                                                    [0] => /karnataka-news
                                                )

                                            [Type] => MenuItem
                                        )

                                    [3] => stdClass Object
                                        (
                                            [Text] => ಪ್ರಚಲಿತ
                                            [DefaultCategoryID] => 
                                            [DefaultUrl] => /current-affairs
                                            [Items] => Array
                                                (
                                                )

                                            [Urls] => Array
                                                (
                                                    [0] => /current-affairs
                                                )

                                            [Type] => MenuItem
                                        )

                                )

                            [Urls] => Array
                                (
                                    [0] => /latest-kannada-news
                                )

                            [Type] => MenuItem
                        )

                    [1] => stdClass Object
                        (
                            [Text] => ಸ್ಯಾಂಡಲ್ ವುಡ್
                            [DefaultCategoryID] => 
                            [DefaultUrl] => /kannada-cinema
                            [Items] => Array
                                (
                                    [0] => stdClass Object
                                        (
                                            [Text] => ಸುದ್ದಿ/ಗಾಸಿಪ್
                                            [DefaultCategoryID] => 
                                            [DefaultUrl] => /kannada-cinema-news
                                            [Items] => Array
                                                (
                                                )

                                            [Urls] => Array
                                                (
                                                    [0] => /kannada-cinema-news
                                                )

                                            [Type] => MenuItem
                                        )

                                    [1] => stdClass Object
                                        (
                                            [Text] => ಬಾಲಿವುಡ್‌
                                            [DefaultCategoryID] => 
                                            [DefaultUrl] => /bollywood-news-in-kannada
                                            [Items] => Array
                                                (
                                                )

                                            [Urls] => Array
                                                (
                                                    [0] => /bollywood-news-in-kannada
                                                )

                                            [Type] => MenuItem
                                        )

                                    [2] => stdClass Object
                                        (
                                            [Text] => ಇನ್ನಷ್ಟು ಹಾಸ್ಯ.
                                            [DefaultCategoryID] => 
                                            [DefaultUrl] => /jokes-in-kannada#262
                                            [Items] => Array
                                                (
                                                )

                                            [Urls] => Array
                                                (
                                                    [0] => /jokes-in-kannada#262
                                                )

                                            [Type] => MenuItem
                                        )

                                    [3] => stdClass Object
                                        (
                                            [Text] => ಪ್ರವಾಸೋದ್ಯಮ
                                            [DefaultCategoryID] => 
                                            [DefaultUrl] => /tourism-in-kannada
                                            [Items] => Array
                                                (
                                                )

                                            [Urls] => Array
                                                (
                                                    [0] => /tourism-in-kannada
                                                )

                                            [Type] => MenuItem
                                        )

                                )

                            [Urls] => Array
                                (
                                    [0] => /kannada-cinema
                                )

                            [Type] => MenuItem
                        )

                    [2] => stdClass Object
                        (
                            [Text] => ವ್ಯವಹಾರ
                            [DefaultCategoryID] => 
                            [DefaultUrl] => /business-in-kannada
                            [Items] => Array
                                (
                                    [0] => stdClass Object
                                        (
                                            [Text] => ವ್ಯವಹಾರ
                                            [DefaultCategoryID] => 
                                            [DefaultUrl] => /business-in-kannada#256
                                            [Items] => Array
                                                (
                                                )

                                            [Urls] => Array
                                                (
                                                    [0] => /business-in-kannada#256
                                                )

                                            [Type] => MenuItem
                                        )

                                    [1] => stdClass Object
                                        (
                                            [Text] => ವಾಣಿಜ್ಯ ಸುದ್ದಿ
                                            [DefaultCategoryID] => 
                                            [DefaultUrl] => /kannada-business-news
                                            [Items] => Array
                                                (
                                                )

                                            [Urls] => Array
                                                (
                                                    [0] => /kannada-business-news
                                                )

                                            [Type] => MenuItem
                                        )

                                    [2] => stdClass Object
                                        (
                                            [Text] => ಷೇರುಸೂಚ್ಯಂಕ
                                            [DefaultCategoryID] => 
                                            [DefaultUrl] => /sensex
                                            [Items] => Array
                                                (
                                                )

                                            [Urls] => Array
                                                (
                                                    [0] => /sensex
                                                )

                                            [Type] => MenuItem
                                        )

                                )

                            [Urls] => Array
                                (
                                    [0] => /business-in-kannada
                                )

                            [Type] => MenuItem
                        )

                    [3] => stdClass Object
                        (
                            [Text] => ಜನಪ್ರಿಯ
                            [DefaultCategoryID] => 
                            [DefaultUrl] => http://m.kannada.webdunia.com/trending
                            [Items] => Array
                                (
                                )

                            [Urls] => Array
                                (
                                    [0] => http://m.kannada.webdunia.com/trending
                                )

                            [Type] => MenuItem
                        )

                    [4] => stdClass Object
                        (
                            [Text] => ಕ್ರಿಕೆಟ್‌
                            [DefaultCategoryID] => 
                            [DefaultUrl] => /cricket-news-updates
                            [Items] => Array
                                (
                                )

                            [Urls] => Array
                                (
                                    [0] => /cricket-news-updates
                                )

                            [Type] => MenuItem
                        )

                    [5] => stdClass Object
                        (
                            [Text] => ಇನ್ನಷ್ಟು ಹಾಸ್ಯ
                            [DefaultCategoryID] => 
                            [DefaultUrl] => /jokes-in-kannada
                            [Items] => Array
                                (
                                    [0] => stdClass Object
                                        (
                                            [Text] => ಜೋಕ್ ಜೋಕ್
                                            [DefaultCategoryID] => 
                                            [DefaultUrl] => /kannada-jokes
                                            [Items] => Array
                                                (
                                                )

                                            [Urls] => Array
                                                (
                                                    [0] => /kannada-jokes
                                                )

                                            [Type] => MenuItem
                                        )

                                    [1] => stdClass Object
                                        (
                                            [Text] => ಗಂಡು-ಹೆಣ್ಣು
                                            [DefaultCategoryID] => 
                                            [DefaultUrl] => /man-woman-jokes
                                            [Items] => Array
                                                (
                                                )

                                            [Urls] => Array
                                                (
                                                    [0] => /man-woman-jokes
                                                )

                                            [Type] => MenuItem
                                        )

                                    [2] => stdClass Object
                                        (
                                            [Text] => ಮಕ್ಕಳ ಜೋಕ್‌
                                            [DefaultCategoryID] => 
                                            [DefaultUrl] => /kids-jokes-in-kannada
                                            [Items] => Array
                                                (
                                                )

                                            [Urls] => Array
                                                (
                                                    [0] => /kids-jokes-in-kannada
                                                )

                                            [Type] => MenuItem
                                        )

                                )

                            [Urls] => Array
                                (
                                    [0] => /jokes-in-kannada
                                )

                            [Type] => MenuItem
                        )

                    [6] => stdClass Object
                        (
                            [Text] => ಆರೋಗ್ಯ
                            [DefaultCategoryID] => 
                            [DefaultUrl] => /health
                            [Items] => Array
                                (
                                    [0] => stdClass Object
                                        (
                                            [Text] => ಆರೋಗ್ಯ
                                            [DefaultCategoryID] => 
                                            [DefaultUrl] => /health#275
                                            [Items] => Array
                                                (
                                                )

                                            [Urls] => Array
                                                (
                                                    [0] => /health#275
                                                )

                                            [Type] => MenuItem
                                        )

                                    [1] => stdClass Object
                                        (
                                            [Text] => ಆರೋಗ್ಯ ಟಿಪ್ಸ್‌
                                            [DefaultCategoryID] => 
                                            [DefaultUrl] => /health-tips-in-kannada
                                            [Items] => Array
                                                (
                                                )

                                            [Urls] => Array
                                                (
                                                    [0] => /health-tips-in-kannada
                                                )

                                            [Type] => MenuItem
                                        )

                                    [2] => stdClass Object
                                        (
                                            [Text] => ಲೇಖನಗಳು
                                            [DefaultCategoryID] => 
                                            [DefaultUrl] => /health-article-in-kannada
                                            [Items] => Array
                                                (
                                                )

                                            [Urls] => Array
                                                (
                                                    [0] => /health-article-in-kannada
                                                )

                                            [Type] => MenuItem
                                        )

                                )

                            [Urls] => Array
                                (
                                    [0] => /health
                                )

                            [Type] => MenuItem
                        )

                    [7] => stdClass Object
                        (
                            [Text] => ಫೋಟೋ ಗ್ಯಾಲರಿ
                            [DefaultCategoryID] => 
                            [DefaultUrl] => /photo-gallery/
                            [Items] => Array
                                (
                                )

                            [Urls] => Array
                                (
                                    [0] => /photo-gallery/
                                )

                            [Type] => MenuItem
                        )

                    [8] => stdClass Object
                        (
                            [Text] => ಜ್ಯೋತಿಷ್ಯ
                            [DefaultCategoryID] => 
                            [DefaultUrl] => /astrology-kannada#283
                            [Items] => Array
                                (
                                )

                            [Urls] => Array
                                (
                                    [0] => /astrology-kannada#283
                                )

                            [Type] => MenuItem
                        )

                    [9] => stdClass Object
                        (
                            [Text] => ಬಾಲಿವುಡ್‌
                            [DefaultCategoryID] => 
                            [DefaultUrl] => /bollywood-news-in-kannada#284
                            [Items] => Array
                                (
                                )

                            [Urls] => Array
                                (
                                    [0] => /bollywood-news-in-kannada#284
                                )

                            [Type] => MenuItem
                        )

                    [10] => stdClass Object
                        (
                            [Text] => ಪ್ರವಾಸೋದ್ಯಮ
                            [DefaultCategoryID] => 
                            [DefaultUrl] => /tourism-in-kannada#285
                            [Items] => Array
                                (
                                )

                            [Urls] => Array
                                (
                                    [0] => /tourism-in-kannada#285
                                )

                            [Type] => MenuItem
                        )

                )

            [Type] => NavigationMenu
        )

    [2] => stdClass Object
        (
            [ArticleID] => 121110200037
            [Title] => ನಿಂಬು ಶುಂಠಿ ರಸಂ ಅನ್ನಕ್ಕೆ ಬೆಸ್ಟ್! ಟ್ರೈ ಮಾಡಿ
            [LiveContent] => 1
            [DateTime] => ಮಂಗಳವಾರ,  2 ನವೆಂಬರ್ 2021 (16:38 IST)
            [DateTimeStr] => 1635851280
            [DisplayDateTime] => 1
            [AuthorName] => Ramya kosira
            [AuthorUrl] => /author/Ramya-kosira-0.html
            [DisplayAuthorName] => 
            [AuthorThumbnail] => 
            [DisplayAuthorImage] => 
            [BelowArticle] => Array
                (
                )

            [RelatedArticles] => stdClass Object
                (
                    [Title] => ಸಂಬಂಧಿಸಿದ ಸುದ್ದಿ
                    [Items] => Array
                        (
                            [0] => stdClass Object
                                (
                                    [ID] => 121110200026
                                    [Title] => ಚಮತ್ಕಾರಿ ಮೂಲಂಗಿ! ಪ್ರಯೋಜನ ತಿಳಿಯಿರಿ
                                    [Url] => /article/health-tips-in-kannada/quirky-radish-learn-the-benefits-121110200026_1.html
                                    [Description] => ಆರೋಗ್ಯವಾಗಿರಬೇಕಾದರೆ ನಮ್ಮ ಆಹಾರ ಕ್ರಮದಲ್ಲಿ ತರಕಾರಿಗಳು ತಪ್ಪದೆ ಇರಬೇಕು. ವಾರದಲ್ಲಿ 4-5 ದಿನವಾದರೂ ತರಕಾರಿಗಳ ಸೇವನೆ ಮಾಡಬೇಕು.
                                    [Thumb] => https://nonprod-media.webdunia.com/public_html/_media/kn/img/article/2020-12/30/thumb/1_1/1609303238-6036.jpg
                                    [DateTime] => 1635834000
                                    [DateTimeAgo] => 
                                    [ShareUrl] => http://kannada.webdunia.com/article/health-tips-in-kannada/quirky-radish-learn-the-benefits-121110200026_1.html
                                    [Type] => related
                                )

                            [1] => stdClass Object
                                (
                                    [ID] => 121110200015
                                    [Title] => ದೇಹದ ಆರೋಗ್ಯಕ್ಕೆ ರಾಮಬಾಣ ಈ ಒಣದ್ರಾಕ್ಷಿ!
                                    [Url] => /article/health-tips-in-kannada/this-raisins-for-body-health-121110200015_1.html
                                    [Description] => ಒಣದ್ರಾಕ್ಷಿ ಎಂದಾಗ ನಮಗೆ ನೆನಪಾಗುವುದು ಸಿಹಿಪದಾರ್ಥಗಳ ಅಂದ ಹೆಚ್ಚಿಸಲು ಬಳಸಲ್ಪಡುವ ಒಣಫಲ ಎಂದೇ ನಮ್ಮಲ್ಲಿ ಹೆಚ್ಚಿನವರು ಪರಿಗಣಿಸಿದ್ದಾರೆ.
                                    [Thumb] => https://nonprod-media.webdunia.com/public_html/_media/kn/img/article/2021-10/03/thumb/1_1/1633285117-0337.jpg
                                    [DateTime] => 1635825660
                                    [DateTimeAgo] => 
                                    [ShareUrl] => http://kannada.webdunia.com/article/health-tips-in-kannada/this-raisins-for-body-health-121110200015_1.html
                                    [Type] => related
                                )

                            [2] => stdClass Object
                                (
                                    [ID] => 121110200007
                                    [Title] => ತೂಕ ಇಳಿಸಲು ಸರಳ ಟಿಪ್ಸ್‍ಗಳು ಟ್ರೈ ಮಾಡಿ
                                    [Url] => /article/health-tips-in-kannada/try-simple-tips-for-weight-loss-121110200007_1.html
                                    [Description] => ಕಾಲಕಾಲಕ್ಕೆ ಆಹಾರವನ್ನು ಸೇವನೆ ಮಾಡಿಕೊಂಡು ದೇಹಕ್ಕೆ ಉತ್ತಮ ವ್ಯಾಯಾಮವನ್ನು ಒದಗಿಸಿ ಆಗಾಗ ಆರೋಗ್ಯವನ್ನು ಪರೀಕ್ಷೆ ಮಾಡಿಸಿಕೊಂಡು ಮುಂದುವರೆದರೆ, ಬಹುತೇಕ ಎಲ್ಲರೂ ಆರೋಗ್ಯ ಕೂಡ ಅತ್ಯುತ್ತಮ ದೈಹಿಕ ತೂಕದೊಂದಿಗೆ ಚೆನ್ನಾಗಿ ಇರಲಿದೆ.
                                    [Thumb] => https://nonprod-media.webdunia.com/public_html/_media/kn/img/article/2020-08/20/thumb/1_1/1597895405-4223.jpg
                                    [DateTime] => 1635819960
                                    [DateTimeAgo] => 
                                    [ShareUrl] => http://kannada.webdunia.com/article/health-tips-in-kannada/try-simple-tips-for-weight-loss-121110200007_1.html
                                    [Type] => related
                                )

                            [3] => stdClass Object
                                (
                                    [ID] => 121110100024
                                    [Title] => ನಟ್ಸ್ಗಳನ್ನು ಹೆಚ್ಚು ತಿಂದ್ರೆ ಅಪಾಯ ಗ್ಯಾರೆಂಟಿ!
                                    [Url] => /article/health-tips-in-kannada/guarantee-of-more-snacks-than-nuts-121110100024_1.html
                                    [Description] => ಆರೋಗ್ಯಕರ ಆಹಾರಗಳು ಹೆಚ್ಚು ಸೇವನೆ ಮಾಡುವುದು ಸಹ ಹಾನಿಕಾರಕ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ನಟ್ಸ್ಗಳು.
                                    [Thumb] => 
                                    [DateTime] => 1635777180
                                    [DateTimeAgo] => 
                                    [ShareUrl] => http://kannada.webdunia.com/article/health-tips-in-kannada/guarantee-of-more-snacks-than-nuts-121110100024_1.html
                                    [Type] => related
                                )

                            [4] => stdClass Object
                                (
                                    [ID] => 121110100020
                                    [Title] => ಜಂಕ್‍ಫುಡ್ ಪ್ರಿಯರೇ ಎಚ್ಚರ! ಅಧ್ಯಯನದಲ್ಲಿ ಬಹಿರಂಗ
                                    [Url] => /article/health-tips-in-kannada/dear-junkfood-revealed-in-the-study-121110100020_1.html
                                    [Description] => ಇತ್ತೀಚಿನ ದಿನಗಳಲ್ಲಿ ಜಂಗ್​ಫುಡ್ ಎಂಬುದು ಎಲ್ಲರ ಅಚ್ಚುಮೆಚ್ಚಿನ ತಿನಿಸಾಗಿದೆ. ಪಿಜ್ಜಾ , ಬರ್ಗರ್ , ಟ್ಯಾಕೋಸ್ ಹೀಗೆ ಫಾಸ್ಟ್ಪುಡ್ಗಳ ಪಟ್ಟಿಯಲ್ಲಿ ಬರುವ ಈ ತಿನಿಸುಗಳು ಬಾಯಿಗೆ ರುಚಿಕರವಾಗಿದ್ದು ಶೀಘ್ರದಲ್ಲೇ ಹೊಟ್ಟೆ ತುಂಬಿಸುತ್ತವೆ.
                                    [Thumb] => https://nonprod-media.webdunia.com/public_html/_media/kn/img/article/2014-07/28/thumb/1_1/1406554426-9655.jpg
                                    [DateTime] => 1635769980
                                    [DateTimeAgo] => 
                                    [ShareUrl] => http://kannada.webdunia.com/article/health-tips-in-kannada/dear-junkfood-revealed-in-the-study-121110100020_1.html
                                    [Type] => related
                                )

                        )

                    [Type] => RelatedArticles
                )

            [CategoryName] => ಆರೋಗ್ಯ
            [ModificationDateTime] => ಮಂಗಳವಾರ,  2 ನವೆಂಬರ್ 2021 (16:44 IST)
            [ModificationDateTimeStr] => 1635851648
            [Thumbnail] => https://nonprod-media.webdunia.com/public_html/_media/kn/img/article/2021-11/02/thumb/5_4/1635851636-6504.jpg
            [SubHeading] => 
            [ArticleType] => article
            [WorkflowStatus] => published
            [Type] => Article
            [Url] => http://kannada.webdunia.com/article/recipe-in-kannada/nimbo-ginger-juice-is-the-best-for-rice-try-it-121110200037_1.html
            [ShortUrl] => https://tinyurl.com/yfvsfgyw
            [CategoryID] => 1070104000
            [Contents] => Array
                (
                    [0] => stdClass Object
                        (
                            [Path] => https://nonprod-media.webdunia.com/public_html/_media/kn/img/article/2021-11/02/full/1635851636-6504.jpg
                            [Type] => Image
                        )

                    [1] => stdClass Object
                        (
                            [Html] => ಮಳೆಗಾಲದ ಈ ಚಳಿಗೆ ನಿಮ್ಮ ಆರೋಗ್ಯವನ್ನು ಬೆಚ್ಚಗಿಡಲು ನಿಂಬು ಮತ್ತು ಶುಂಠಿ ಮಿಶ್ರಿತ ರಸಮ್ ಸಹಾಯ ಮಾಡುವುದು.
ಹುಳಿ, ಸಿಹಿ ಮತ್ತು ಖಾರದ ಮಿಶ್ರಣದಲ್ಲಿ ತಯಾರಿಸಲಾಗುವ ಈ ರಸಮ್ ಅನ್ನು ಅನ್ನದ ಜೊತೆ ಸವಿಯಬಹುದು. ಇಲ್ಲವೇ ನೀವು ಬಯಸುವುದಾದರೆ ಬಿಸಿಬಿಸಿ ಇರುವಾಗ ಕಷಯಾಯದ ರೂಪದಲ್ಲಿಯೂ ಕುಡಿಯಬಹುದು. ಗಂಟಲ ಕೆರತ ಅಥವಾ ಶೀತದ ಸಮಸ್ಯೆ ಇದ್ದರೆ ಒಳ್ಳೆಯ ಉಪಶಮನ ದೊರೆಯುವುದು. ಸುಲಭ ಹಾಗೂ ಸರಳ ವಿಧಾನದಲ್ಲಿ ಹೇಗೆ ತಯಾರಿಸುವುದು ಎನ್ನುವುದನ್ನು ಇಲ್ಲಿ ತಿಳಿಸಿಕೊಡುತ್ತಿದ್ದೇವೆ.
 ಬೇಕಾಗುವ ಸಾಮಗ್ರಿಗಳು
•2 ಕಪ್ ಮಸೂರ್ ದಾಲ್
•2 ಚಮಚ ತುಪ್ಪ
•ಅಗತ್ಯಕ್ಕೆ ತಕ್ಕಷ್ಟು ಸಾಸಿವೆ
•1 ಚಮಚ ಜೀರಿಗೆೆ
•1 ಚಮಚ ಕರಿಮೆಣಸು
•1 - ನಿಂಬೆಹಣ್ಣು
•1 - ಟೊಮೆಟೋ
•3 ಇಂಚುಗಳು ಶುಂಠಿ
•6 - ಹಸಿಮೆಣಸಿನಕಾಯಿ
•ಅಗತ್ಯಕ್ಕೆ ತಕ್ಕಷ್ಟು ಕರಿಬೇವು
•ಅಗತ್ಯಕ್ಕೆ ತಕ್ಕಷ್ಟು ಅರಿಶಿಣ
•1/2 ಚಮಚ ಉಪ್ಪು
ಮೊದಲಿಗೆ ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದುಕೊಂಡು ಕುಕ್ಕರ್ ಪಾತ್ರೆಗೆ ಸೇರಿಸಿ.- ನಂತರ ಸ್ವಲ್ಪ ನೀರು ಮತ್ತು ಅರಿಶಿನ ಸೇರಿಸಿ ಮುಚ್ಚಳವನ್ನು ಮುಚ್ಚಿ.- 5-6 ಸೀಟಿ ಕೂಗಿಸಿಕೊಂಡು ಮೃದುವಾಗಿ ಬೇಯಿಸಿಕೊಳ್ಳಬೇಕು.
•ರುಚಿ ರುಚಿಯಾದ ಸ್ನ್ಯಾಕ್ಸ್ ಪನ್ನೀರ್-ಚೀಸ್ ಬನ್ಸ್ ರೆಸಿಪಿ
•ಗೋಧಿಹಿಟ್ಟಿನ ಗಾಖರ್ ಟೇಸ್ಟ್ ಮಾಡಿದ್ದೀರಾ?
•ಸಿಹಿ ಚಂದ್ರಹಾರ ಮಾಡುವ ವಿಧಾನ
- ಪ್ರತ್ಯೇಕ ಬಾಣಲೆಯಲ್ಲಿ ಕಾಳು ಮೆಣಸು ಮತ್ತು ಜೀರಿಗೆ ಸೇರಿಸಿ ಒಣ ರೂಪದಲ್ಲಿಯೇ ಹುರಿಯಬೇಕು.- ನಂತರ ಒರಟಾಗಿ ರುಬ್ಬಿಕೊಳ್ಳಿ.
- ಒಂದು ಬಾಣಲೆಯಲ್ಲಿ ತುಪ್ಪ ಸೇರಿಸಿ, ಬಿಸಿ ಮಾಡಿ.- ಬಿಸಿಯಾದ ತುಪ್ಪಕ್ಕೆ ಸಾಸಿವೆ ಮತ್ತು ಜೀರಿಗೆ ಸೇರಿಸಿ ಹುರಿಯಿರಿ.- ನಂತರ ಹೆಚ್ಚಿಕೊಂಡ ಶುಂಠಿ ಚೂರು, ಹಸಿಮೆಣಸಿನ ಕಾಯಿ, ಕರಿಬೇವಿನ ಎಲೆ ಸೇರಿಸಿ ಹುರಿಯಿರಿ.
- ಹೆಚ್ಚಿಕೊಂಡ ಟೊಮ್ಯಾಟೋ ಸೇರಿಸಿ, 2-3 ನಿಮಿಷಗಳ ಕಾಲ ಬೇಯಿಸಿ.- ಟೊಮ್ಯಾಟೋ ಚೆನ್ನಾಗಿ ಬೆಂದ ನಂತರ ಬೇಯಿಸಿಕೊಂಡ ತೊಗರಿ ಬೇಳೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
- ಒರಟಾಗಿ ರುಬ್ಬಿಕೊಂಡ ಕಾಳು ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 4-5 ನಿಮಿಷಗಳ ಕಾಲ ಕುದಿಸಿ.- ಕುದಿ ಬಂದ ಬಳಿಕ ಉರಿಯನ್ನು ಆರಿಸಿ, ನಿಂಬೆ ರಸವನ್ನು ಸೇರಿಸಿ.
- ಸಿದ್ಧವಾದ ನಿಂಬು ಮತ್ತು ಶುಂಠಿ ರಸದ ರಸಮ್ಅನ್ನು ರಾಗಿ ಮುದ್ದೆ, ಅನ್ನ ಅಥವಾ ರೊಟ್ಟಿಯೊಂದಿಗೆ ಸವಿಯಬಹುದು.

[Type] => FreeHtml ) [2] => stdClass Object ( [Type] => AdSpace [Index] => 1 ) [3] => stdClass Object ( [Type] => AdSpace [ShowFacebookAd] => 1 [Index] => 2 ) [4] => stdClass Object ( [Type] => ArticleHtmlEnd ) [5] => stdClass Object ( [Title] => ವೆಬ್ದುನಿಯಾವನ್ನು ಓದಿ [ViewAllUrl] => / [IsAd] => 1 [Pages] => Array ( [0] => stdClass Object ( [Title] => ಸುದ್ದಿಗಳು [Url] => /latest-kannada-news ) [1] => stdClass Object ( [Title] => ಸ್ಯಾಂಡಲ್ ವುಡ್ [Url] => /kannada-cinema ) [2] => stdClass Object ( [Title] => ಕ್ರಿಕೆಟ್‌ ಸುದ್ದಿ [Url] => /cricket-news-updates ) [3] => stdClass Object ( [Title] => ಜ್ಯೋತಿಷ್ಯ [Url] => /astrology-kannada ) [4] => stdClass Object ( [Title] => ಜನಪ್ರಿಯ.. [Url] => /trending ) ) [Type] => KeywordCloud ) [6] => stdClass Object ( [Html] =>
[Type] => FreeHtml [IsAd] => 1 ) ) [PlaceName] => ಮೈಸೂರು [AdSettings] => Array ( [0] => 1 [1] => 2 [2] => 3 [3] => 4 ) [AdSettingsFile] => 0 ) [3] => stdClass Object ( [Script] => //cdn.taboola.com/libtrc/webdunia-network/loader.js [Mode] => thumbnails-c [Placement] => Below Article Thumbnails [TargetType] => mix [CountryAlternativeAds] => stdClass Object ( ) [Type] => Taboola ) [4] => stdClass Object ( [Title] => ಓದಲೇಬೇಕು [ViewAllUrl] => [SeeAllText] => ಎಲ್ಲವನ್ನೂ ನೋಡು [Pages] => Array ( [0] => stdClass Object ( [Thumbnail] => https://nonprod-media.webdunia.com/public_html/_media/kn/img/article/2021-04/23/thumb/5_4/1619140159-1785.jpg [Title] => ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್ [Url] => /article/health-tips-in-kannada/face-pack-of-coffee-for-glowing-skin-121042300005_1.html [Type] => ThumbnailTitleLink [ArticleID] => 121042300005 [Description] => ಬೆಂಗಳೂರು : ಕಾಫಿ ಇಲ್ಲದೆ ದಿನವನ್ನು ಆರಂಭಿಸಲು ಸಾಧ್ಯವಿಲ್ಲ. ಇದನ್ನು ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಹಾಗೇ ಚರ್ಮದ ಆರೈಕೆಯಲ್ಲಿ ಕಾಫಿಯನ್ನು ಬಳಸಿದರೆ ಚರ್ಮದ ಕಾಂತಿ ಹೆಚ್ಚಿಸಬಹುದು. ಇದು ಸತ್ತ ಚರ್ಮಕೋಶಗಳನ್ನು ನಿವಾರಿಸಿ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಹಾಗಾಗಿ ಚರ್ಮದ ಕಾಂತಿ ಹೆಚ್ಚಿಸಲು ಕಾಫಿಯಿಂದ ಫೇಸ್ ಪ್ಯಾಕ್ ತಯಾರಿಸಿ. [ShareUrl] => https://kannada.webdunia.com/article/health-tips-in-kannada/face-pack-of-coffee-for-glowing-skin-121042300005_1.html [CategoryName] => ಟಿಪ್ಸ್‌ [PublishDate] => 23, ಏಪ್ರಿಲ್ 2021 [LastUpdateOn] => 1619140178 ) [1] => stdClass Object ( [Thumbnail] => https://nonprod-media.webdunia.com/public_html/_media/kn/img/article/2021-04/23/thumb/5_4/1619140047-066.jpg [Title] => ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ [Url] => /article/health-tips-in-kannada/consume-this-seed-water-to-relieve-diabetes-121042300004_1.html [Type] => ThumbnailTitleLink [ArticleID] => 121042300004 [Description] => ಬೆಂಗಳೂರು : ಕೊತ್ತಂಬರಿಯನ್ನು ಅಡುಗೆಗೆ ಬಳಸುತ್ತಾರೆ. ಆಯುರ್ವೇದದಲ್ಲಿ ಇದನ್ನು ಔಷಧಕ್ಕೆ ಬಳಸುತ್ತಾರೆ. ಇದು ಬೊಜ್ಜು ಮತ್ತು ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. [ShareUrl] => https://kannada.webdunia.com/article/health-tips-in-kannada/consume-this-seed-water-to-relieve-diabetes-121042300004_1.html [CategoryName] => ಟಿಪ್ಸ್‌ [PublishDate] => 23, ಏಪ್ರಿಲ್ 2021 [LastUpdateOn] => 1619140067 ) [2] => stdClass Object ( [Thumbnail] => https://nonprod-media.webdunia.com/public_html/_media/kn/img/article/2021-04/22/thumb/5_4/1619053241-0995.jpg [Title] => ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ [Url] => /article/health-tips-in-kannada/use-this-house-to-get-rid-of-blackheads-and-whiteheads-121042200005_1.html [Type] => ThumbnailTitleLink [ArticleID] => 121042200005 [Description] => ಬೆಂಗಳೂರು : ಎಣ್ಣೆಯುಕ್ತ ಚರ್ಮದ ಮೇಲೆ ಧೂಳು, ಕೊಳೆಗಳು ಕುಳಿತುಕೊಂಡಾಗ ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಗಳು ಮೂಡುತ್ತವೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಇವುಗಳನ್ನು ತೆಗೆದು ಹಾಕಲು ಈ ಮನೆಮದ್ದನ್ನು ಬಳಸಿ. [ShareUrl] => https://kannada.webdunia.com/article/health-tips-in-kannada/use-this-house-to-get-rid-of-blackheads-and-whiteheads-121042200005_1.html [CategoryName] => ಟಿಪ್ಸ್‌ [PublishDate] => 22, ಏಪ್ರಿಲ್ 2021 [LastUpdateOn] => 1619053270 ) [3] => stdClass Object ( [Thumbnail] => https://nonprod-media.webdunia.com/public_html/_media/kn/img/article/2021-04/22/thumb/5_4/1619053114-3104.jpg [Title] => ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ? [Url] => /article/health-tips-in-kannada/is-gramflour-good-for-health-121042200004_1.html [Type] => ThumbnailTitleLink [ArticleID] => 121042200004 [Description] => ಬೆಂಗಳೂರು : ಕಡಲೆ ಹಿಟ್ಟನ್ನು ಸಿಹಿತಿಂಡಿ, ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿ. ಇದರಲ್ಲಿ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಹಾಗಾದ್ರೆ ಕಡಲೆಹಿಟ್ಟಿನಿಂದಾಗುವ ಉಪಯೋಗ ಏನೆಂಬುದನ್ನು ತಿಳಿದುಕೊಳ್ಳಿ. [ShareUrl] => https://kannada.webdunia.com/article/health-tips-in-kannada/is-gramflour-good-for-health-121042200004_1.html [CategoryName] => ಟಿಪ್ಸ್‌ [PublishDate] => 22, ಏಪ್ರಿಲ್ 2021 [LastUpdateOn] => 1619053136 ) [4] => stdClass Object ( [Thumbnail] => https://nonprod-media.webdunia.com/public_html/_media/kn/img/article/2021-04/21/thumb/5_4/1618968037-0819.jpg [Title] => ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ [Url] => /article/health-tips-in-kannada/follow-this-advice-to-control-your-desire-to-eat-dessert-repeatedly-121042100006_1.html [Type] => ThumbnailTitleLink [ArticleID] => 121042100006 [Description] => ಬೆಂಗಳೂರು : ಹೆಚ್ಚಿನ ಜನರು ಸಿಹಿ ವಸ್ತುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಸಿಹಿ ತಿನ್ನುವುದನ್ನು ನಿಯಂತ್ರಿಸಲು ಈ ಸಲಹೆಯನ್ನು ಪಾಲಿಸಿ. [ShareUrl] => https://kannada.webdunia.com/article/health-tips-in-kannada/follow-this-advice-to-control-your-desire-to-eat-dessert-repeatedly-121042100006_1.html [CategoryName] => ಟಿಪ್ಸ್‌ [PublishDate] => 21, ಏಪ್ರಿಲ್ 2021 [LastUpdateOn] => 1618982613 ) ) [DefaultOpen] => 5 [Type] => PageList [ColorCode] => ) [5] => stdClass Object ( [Title] => ತಾಜಾ [ViewAllUrl] => /miscellaneous [SeeAllText] => ಎಲ್ಲವನ್ನೂ ನೋಡು [Pages] => Array ( [0] => stdClass Object ( [Thumbnail] => https://nonprod-media.webdunia.com/public_html/_media/kn/img/article/2024-02/23/thumb/5_4/1708664357-9309.jpg [Title] => ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು [Url] => /article/beauty/what-to-do-if-we-get-our-skin-tan-124110400024_1.html [Type] => ThumbnailTitleLink [ArticleID] => [Description] => ಬೆಂಗಳೂರು: ಬಿಸಿಲಿನಿಂದಾಗಿ ಸ್ಕಿನ್ ಟ್ಯಾನ್ ಆಗಿ ಚರ್ಮ ಅಸಹ್ಯಕರವಾಗಿ ಕಾಣುತ್ತಿದೆ ಎಂಬ ಚಿಂತೆಯೇ? ಹಾಗಿದ್ದರೆ ಈ ಮನೆ ಮದ್ದುಗಳನ್ನು ಬಳಸಿ ಚರ್ಮದ ಕಲೆಗಳನ್ನು ಮಾಯ ಮಾಡಬಹುದು. ಅತಿಯಾಗಿ ಬಿಸಿಲಿಗೆ ಮೈ ಒಡ್ಡುವುದರಿಂದ ಸ್ಕಿನ್ ಟ್ಯಾನ್ ಆಗುವ ಅಪಾಯ ಹೆಚ್ಚುತ್ತದೆ. ಬಿಸಿಲಿಗೆ ಮೈ ಒಡ್ಡುವ ಭಾಗ ಹೆಚ್ಚು ಕಪ್ಪಾಗಿದ್ದರೆ ನೋಡಲು ಅಸಹ್ಯವಾಗಿರುತ್ತದೆ. ಇದನ್ನು ಸರಿಪಡಿಸಲು ಪ್ರತಿನಿತ್ಯ ಸೂರ್ಯನ ಬಿರು ಬಿಸಿಲಿಗೆ ಹೋಗುವಾಗ ಸನ್ ಲೋಷನ್ ಹಾಕಿಕೊಂಡು ಹೋಗುವುದು ಉತ್ತಮ. ಅದರ ಜೊತೆಗೆ ಚರ್ಮದ ಕಪ್ಪು ಕಲೆ ಮಾಯವಾಗಿ ಕಾಂತಿಯುತವಾಗಬೇಕಾದರೆ ಈ ಒಂದು ಮನೆ ಮದ್ದು ಮಾಡಿ ನೋಡಬಹುದು. [ShareUrl] => https://kannada.webdunia.com/article/beauty/what-to-do-if-we-get-our-skin-tan-124110400024_1.html [CategoryName] => [PublishDate] => [LastUpdateOn] => ) [1] => stdClass Object ( [Thumbnail] => https://nonprod-media.webdunia.com/public_html/_media/kn/img/article/2024-10/29/thumb/5_4/1730201091-5541.jpg [Title] => ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌ [Url] => /article/health-tips-in-kannada/here-are-some-tips-to-prevent-nausea-while-traveling-124102900027_1.html [Type] => ThumbnailTitleLink [ArticleID] => [Description] => ಪ್ರಯಾಣವು ಜೀವನದ ದೊಡ್ಡ ಸಂತೋಷಗಳಲ್ಲಿ ಒಂದಾಗಿದೆ, ಆದರೆ ಅನೇಕ ಜನರಿಗೆ ಇದು ವಾಕರಿಕೆ ಅನುಭವವಾಗಿರುತ್ತದೆ. ವಾಂತಿಯಾಗುವ ಸಮಸ್ಯೆಯಿಂದ ಮೋಜಿನ ಪ್ರಯಾಣವನ್ನು ಶೋಚನೀಯವಾಗುವುದು ಉಂಟು. ಕೆಲವರಿಗೆ ಪ್ರಯಾಣ ಎಂದಾಕ್ಷಣ ಚಿಂತೆಗೀಡುಮಾಡುತ್ತದೆ. ಇಲ್ಲಿ ಕೆಲ ಟಿಪ್ಸ್‌ಗಳನ್ನು ನೀಡಲಾಗಿದೆ. ಈ ರೀತಿ ಮಾಡಿದರೆ ಪ್ರಯಾಣದ ವೇಳೆ ಕಾಡುವ ವಾಂತಿಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಭಾರೀ ಊಟವನ್ನು ತಪ್ಪಿಸಿ: ಪ್ರಯಾಣ ಆರಂಭಕ್ಕೂ ಭಾರೀ ಊಟವನ್ನು ಸೇವಿಸಬೇಡಿ. ಲಘು ಆಹಾರವನ್ನು ಸೇವಿಸಿ. ಅಲ್ಲದೆ ಆರೋಗ್ಯಕರ ಪ್ರಯಾಣದ ತಿಂಡಿಗಳನ್ನು ಜೊತೆಗೆ ಒಯ್ಯಿರಿ. ವಾಕರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಶುಂಠಿಯನ್ನು ತಿನ್ನಲು ಸಹ ನೀವು ಪ್ರಯತ್ನಿಸಬಹುದು. [ShareUrl] => https://kannada.webdunia.com/article/health-tips-in-kannada/here-are-some-tips-to-prevent-nausea-while-traveling-124102900027_1.html [CategoryName] => [PublishDate] => [LastUpdateOn] => ) [2] => stdClass Object ( [Thumbnail] => https://nonprod-media.webdunia.com/public_html/_media/kn/img/article/2024-10/22/thumb/5_4/1729570844-1968.jpeg [Title] => ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ [Url] => /article/health-tips-in-kannada/why-you-get-hand-stiffness-again-and-again-124102200007_1.html [Type] => ThumbnailTitleLink [ArticleID] => [Description] => ಬೆಂಗಳೂರು: ಪದೇ ಪದೇ ಕೈ ಅಥವಾ ಕಾಲು ಜೋಮು ಹಿಡಿದಂತಾಗುತ್ತದೆಯೇ? ಇಂತಹ ಸಮಸ್ಯೆ ಕಂಡುಬರುತ್ತಿದ್ದರೆ ನೀವು ತಡಮಾಡದೇ ವೈದ್ಯರನ್ನು ಸಂಪರ್ಕಿಸಬೇಕು. ಯಾಕೆ ಇಲ್ಲಿ ನೋಡಿ. ಕೈ ಜೋಮು ಹಿಡಿಯುವುದು ಸಹಜವಲ್ಲ. ಇದು ಕೆಲವೊಂದು ಖಾಯಿಲೆಯ ಲಕ್ಷಣವೂ ಆಗಿರಬಹುದು. ಕೈ ಅಥವಾ ಕಾಲಿನಲ್ಲಿ ಇರುವೆ ಹರಿವಂತಾಗುವುದು, ಮಾಂಸಖಂಡ ಹಿಡಿದಿಟ್ಟುಕೊಂಡಂತಾಗುವುದು ಜೋಮು ಹಿಡಿಯುವುದರ ಲಕ್ಷಣಗಳಾಗಿವೆ. ಪದೇ ಪದೇ ಹೀಗಾಗುತ್ತಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಕೈ ಅಥವಾ ಕಾಲು ಕಾರಣವಿಲ್ಲದೇ ಜೋಮು ಹಿಡಿದಂತಾಗುತ್ತಿದ್ದರೆ ಅದು ಮಧುಮೇಹ ಖಾಯಿಲೆಯ ಲಕ್ಷಣವಾಗಿರಬಹುದು. [ShareUrl] => https://kannada.webdunia.com/article/health-tips-in-kannada/why-you-get-hand-stiffness-again-and-again-124102200007_1.html [CategoryName] => [PublishDate] => [LastUpdateOn] => ) [3] => stdClass Object ( [Thumbnail] => https://nonprod-media.webdunia.com/public_html/_media/kn/img/article/2024-10/14/thumb/5_4/1728876934-3193.jpg [Title] => ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ [Url] => /article/health-tips-in-kannada/how-will-be-your-mood-on-mondays-here-is-interesting-report-124101400003_1.html [Type] => ThumbnailTitleLink [ArticleID] => [Description] => ಬೆಂಗಳೂರು: ಭಾನುವಾರ ಮುಗಿಸಿ ಸೋಮವಾರ ಬಂತೆಂದರೆ ನಮಗೆ ಹೊಸ ವಾರ ಶುರುವಾದಂತೆ. ಮತ್ತೆ ದೈನಂದಿನ ಆಫೀಸ್, ಶಾಲೆ, ಕಾಲೇಜು ಎಂದು ನಮ್ಮ ದಿನಚರಿ ಶುರುವಾಗುತ್ತದೆ. ಹಾಗಿದ್ದರೆ ಸೋಮವಾರ ನಮ್ಮ ಮೂಡ್ ಹೇಗಿರುತ್ತದೆ ಎಂಬ ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ ನೋಡಿ. ಅಧ್ಯಯನ ವರದಿಗಳ ಪ್ರಕಾರ ಸೋಮವಾರ ಸಾಮಾನ್ಯವಾಗಿ ಎಲ್ಲರಲ್ಲಿ ಒತ್ತಡ, ಆತಂಕ ಸಹಜವಾಗಿರುತ್ತದೆ. ಯಾಕೆಂದರೆ ಭಾನುವಾರದ ವಿಶ್ರಾಂತಿ ನಂತರ ಮತ್ತೆ ದೈನಂದಿನ ಬ್ಯುಸಿ ಜೀವನಕ್ಕೆ ಮರಳುವ ದಿನವಾಗಿದೆ. ಹಾಗಂತ ಎಲ್ಲರೂ ಆತಂಕ, ಬೇಸರದಲ್ಲಿರುತ್ತಾರೆ ಎಂದಲ್ಲ. ಕೆಲವರಿಗೆ ಸೋಮವಾರ ಖುಷಿಯಿಂದ ಕಾಯುವ ಉತ್ಸಾಹದಾಯಕ ದಿನವಾಗಿರಬಹುದು. [ShareUrl] => https://kannada.webdunia.com/article/health-tips-in-kannada/how-will-be-your-mood-on-mondays-here-is-interesting-report-124101400003_1.html [CategoryName] => [PublishDate] => [LastUpdateOn] => ) [4] => stdClass Object ( [Thumbnail] => https://nonprod-media.webdunia.com/public_html/_media/kn/img/article/2024-09/30/thumb/5_4/1727683869-5155.jpg [Title] => ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ ಈ ಕೆಲಸ ಮಾಡಬೇಡಿ [Url] => /article/health-tips-in-kannada/do-not-eat-this-if-you-want-to-lose-weight-124093000014_1.html [Type] => ThumbnailTitleLink [ArticleID] => [Description] => ಬೆಂಗಳೂರು: ಹೆಚ್ಚಿನವರಿಗೆ ತೂಕ ಇಳಿಸಿಕೊಂಡು ಸ್ಲಿಮ್ ಆಗಿ ಕಾಣಬೇಕೆಂಬ ಬಯಕೆಯಿರುತ್ತದೆ. ಇದಕ್ಕಾಗಿ ಏನೇನೋ ಸರ್ಕಸ್ ಮಾಡುತ್ತಾರೆ. ಹಾಗಿದ್ದರೆ ತೂಕ ಇಳಿಕೆಗೆ ನಮ್ಮ ಆಹಾರದಲ್ಲಿ ಯಾವ ಬದಲಾವಣೆ ಮಾಡಬೇಕು ನೋಡೋಣ. ತೂಕ ಇಳಿಕೆ ಮಾಡಬೇಕೆಂದು ಬಯಸುವವರು ಮುಖ್ಯವಾಗಿ ತಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಬೇಕಾ ಬಿಟ್ಟಿ ತಿನ್ನುವುದು, ಜಿಡ್ಡು, ಫಾಸ್ಟ್ ಫುಡ್ ಗಳನ್ನು ಬೇಕಾಬಿಟ್ಟಿ ತಿನ್ನುತ್ತಿದ್ದರೆ ಅಥವಾ ಹೊತ್ತಲ್ಲದ ಹೊತ್ತಿನಲ್ಲಿ ತಿನ್ನುತ್ತಿದ್ದರೆ ತೂಕ ಇಳಿಕೆ ಮಾಡಲು ಸಾಧ್ಯವಾಗದು.ಒಂದು ವೇಳೆ ತೂಕ ಇಳಿಕೆ ಮಾಡಲು ಪ್ರಯತ್ನಿಸುತ್ತಿದ್ದರೆ ಸಂಜೆ ವೇಳೆ ತಂಪು ಪಾನೀಯಗಳನ್ನು ಸೇವಿಸುವುದನ್ನು ಬಿಡಬೇಕು. [ShareUrl] => https://kannada.webdunia.com/article/health-tips-in-kannada/do-not-eat-this-if-you-want-to-lose-weight-124093000014_1.html [CategoryName] => [PublishDate] => [LastUpdateOn] => ) ) [DefaultOpen] => 5 [Type] => PageList [ColorCode] => ) [6] => stdClass Object ( [LoadUrl] => /ajax/article/beauty/the-secret-of-bright-skin-121110200035_1.html [PageUrl] => /article/beauty/the-secret-of-bright-skin-121110200035_1.html [PageTitle] => ಕಾಂತಿಯುತ ತ್ವಚೆಯ ರಹತ್ಯ! [Type] => AutoLoadPage ) [7] => stdClass Object ( [Items] => Array ( ) [Type] => FooterMenu ) [8] => stdClass Object ( [Items] => Array ( [0] => stdClass Object ( [Text] => ಮುಖ್ಯ ಪುಟ [DefaultCategoryID] => [DefaultUrl] => / [Items] => Array ( ) [Urls] => Array ( [0] => / ) [Type] => MenuItem ) [1] => stdClass Object ( [Text] => ನಮ್ಮ ಬಗ್ಗೆ [DefaultCategoryID] => [DefaultUrl] => https://kannada.webdunia.com/ [Items] => Array ( ) [Urls] => Array ( [0] => https://kannada.webdunia.com/ ) [Type] => MenuItem ) [2] => stdClass Object ( [Text] => ಜಾಹೀರಾತು [DefaultCategoryID] => [DefaultUrl] => /advertise-with-us [Items] => Array ( ) [Urls] => Array ( [0] => /advertise-with-us ) [Type] => MenuItem ) [3] => stdClass Object ( [Text] => ಹಕ್ಕುನಿರಾಕರಣೆ [DefaultCategoryID] => [DefaultUrl] => /disclaimer [Items] => Array ( ) [Urls] => Array ( [0] => /disclaimer ) [Type] => MenuItem ) [4] => stdClass Object ( [Text] => ನಮ್ಮನ್ನು ಸಂಪರ್ಕಿಸಿ [DefaultCategoryID] => [DefaultUrl] => /contact-us [Items] => Array ( ) [Urls] => Array ( [0] => /contact-us ) [Type] => MenuItem ) ) [Type] => FooterLinks ) [9] => Array ( [0] => stdClass Object ( [PageUrl] => /article/recipe-in-kannada/nimbo-ginger-juice-is-the-best-for-rice-try-it-121110200037_1.html ) ) )