Publish Date: Sat, 20 Jun 2020 (21:03 IST)
Updated Date: Sat, 20 Jun 2020 (21:06 IST)
ನೀವು ಗೋರಿಕಾಯಿ ಬಾಳಕ ತಿಂದಿಲ್ಲದಿದ್ದರೆ ಈಗಲೇ ಮನೆಯಲ್ಲಿ ಮಾಡಿನೋಡಿ.
ಏನೇನು ಬೇಕು?
ಗೋರಿಕಾಯಿ 1 ಕೆಜಿ
ಮೊಸರು
ಉಪ್ಪು
ಮಾಡುವುದು ಹೇಗೆ?
ಒಂದು ಪಾತ್ರೆಯಲ್ಲಿ ಮೊಸರು, ಉಪ್ಪು ಹಾಕಿ ಬೆರೆಸಿ, ಆ ನಂತರ ಗೋರಿಕಾಯಿ ನೀರಿನಲ್ಲಿ ತೊಳೆದು ಎರಡು ತುಂಡು ಮಾಡಿ ಮೊಸರಿನಲ್ಲಿ ನೆನೆ ಹಾಕಿದ ನಂತರ ತಟ್ಟೆ ಮುಚ್ಚಿಡಿ. ಎರಡು ದಿನ ನೆಂದ ಮೇಲೆ ಮೊಸರಿನಿಂದ ತೆಗೆದು ಬಿಸಿಲಿನಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ಮೇಲೆ ಡಬ್ಬಿಯಲ್ಲಿ ಮುಚ್ಚಿಡಿ. ಬೇಕಾದಾಗ ಎಣ್ಣೆಯಲ್ಲಿ ಕರೆದು ತಿನ್ನಬಹುದು.
Jagadeesh
Publish Date: Sat, 20 Jun 2020 (21:03 IST)
Updated Date: Sat, 20 Jun 2020 (21:06 IST)