Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸುಲಭವಾಗಿ ತಯಾರಿಸಿ ರುಚಿಕರವಾದ ಬಾಳೆಹಣ್ಣಿನ ದೋಸೆ

ಸುಲಭವಾಗಿ ತಯಾರಿಸಿ ರುಚಿಕರವಾದ ಬಾಳೆಹಣ್ಣಿನ ದೋಸೆ
ಬೆಂಗಳೂರು , ಶನಿವಾರ, 20 ಜೂನ್ 2020 (08:31 IST)
Normal 0 false false false EN-US X-NONE X-NONE

ಬೆಂಗಳೂರು : ದೋಸೆಗಳನ್ನು ಹಲವು ವಿಧಗಳಲ್ಲಿ ಮಾಡಬಹುದು. ಹಾಗೇ ಬಾಳೆಹಣ್ಣಿನಿಂದ ಕೂಡ ದೋಸೆ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ. 
 


ಬೇಕಾಗುವ ಸಾಮಾಗ್ರಿಗಳು:  1 ½ ಕಪ್ ಅಕ್ಕಿ, 4 ಬಾಳೆಹಣ್ಣು, 1 ½ ಕಪ್ ಅವಲಕ್ಕಿ, ಬೆಲ್ಲ, ಉಪ್ಪು

ಮಾಡುವ ವಿಧಾನ : ನೆನೆಸಿದ ಅಕ್ಕಿ, ಅವಲಕ್ಕಿ ಹಾಕಿ ಮಿಕ್ಸಿಯಲ್ಲಿ ರುಬ್ಬಿ, ಮತ್ತೆ ಬಾಳೆಹಣ್ಣನ್ನು ಹಾಕಿ ರುಬ್ಬಿ. ಬಳಿಕ ಉಪ್ಪು, ಬೆಲ್ಲ, ನೀರು, ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ ದೋಸೆ ಮಾಡಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಮುಖದಲ್ಲಿರುವ ಕಪ್ಪು ಕಲೆಗಳು ಮಾಯವಾಗಲು ಇದನ್ನು ಹಚ್ಚಿ