Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಲ್ಲದ ಕೊಬ್ಬರಿ ಮಿಠಾಯಿ ಮಾಡುವುದು ಹೇಗೆ ಗೊತ್ತಾ?

ಬೆಲ್ಲದ  ಕೊಬ್ಬರಿ ಮಿಠಾಯಿ ಮಾಡುವುದು ಹೇಗೆ ಗೊತ್ತಾ?
ಬೆಂಗಳೂರು , ಶುಕ್ರವಾರ, 19 ಜೂನ್ 2020 (09:10 IST)
Normal 0 false false false EN-US X-NONE X-NONE

ಬೆಂಗಳೂರು : ಕೊಬ್ಬರಿ ಮಿಠಾಯಿ ಮಕ್ಕಳಿಗೆ ತುಂಬಾ ಇಷ್ಟ. ಆದಕಾರಣ ಮಕ್ಕಳಿಗೆ ಬೆಲ್ಲದಿಂದ ಸುಲಭವಾಗಿ ಬೆಲ್ಲದ ಕೊಬ್ಬರಿ ಮಿಠಾಯಿ ಮಾಡಿಕೊಡಿ.
 


 

ಬೇಕಾಗುವ ಸಾಮಾಗ್ರಿಗಳು: 2 ತೆಂಗಿಕಾಯಿ ತುರಿ, ತುಪ್ಪ, ಬೆಲ್ಲ,

ಮಾಡುವ ವಿಧಾನ : ಬಾಣಲೆಯಲ್ಲಿ ತುಪ್ಪ ಹಾಕಿ ತೆಂಗಿನ ತುರಿ ಹಾಕಿ ಸ್ವಲ್ಪ ಹುರಿಯಿರಿ. ಬಳಿಕ ಅದಕ್ಕೆ ಬೆಲ್ಲ, ನೀರು ಹಾಕಿ ಮಿಕ್ಸ್ ಮಾಡಿ 25 ನಿಮಿಷ ಬಿಸಿ ಮಾಡಿ. ನಂತರ ಅದನ್ನು ಒಂದು ತುಪ್ಪ ಸವರಿದ ಪಾತ್ರೆಗೆ ಹಾಕಿ 2-3ಗಂಟೆಯ ಬಳಿಕ ಅದು ಗಟ್ಟಿಯಾದ ನಂತರ ನಿಮಗೆ ಬೇಕಾದ ಆಕಾರಕ್ಕೆ ಕಟ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಮೊಡವೆಗಳ ಸಮಸ್ಯೆ ದೂರವಾಗಲು ಈ ಮನೆಮದ್ದನ್ನು ಹಚ್ಚಿ