Webdunia - Bharat's app for daily news and videos

Install App

ಸ್ವಾದಿಷ್ಠ ಬೀಟ್‎ರೂಟ್ ಪಲಾವ್

ಅತಿಥಾ
ಗುರುವಾರ, 25 ಜನವರಿ 2018 (12:48 IST)
ಬೇಕಾಗುವ ಸಾಮಾಗ್ರಿಗಳು-
 
ಬೀಟ್‎ರೂಟ್ - 1 ಕಪ್ (ಹೆಚ್ಚಿದ್ದು)
ಟೊಮೆಟೊ- 1 (ಹೆಚ್ಚಿದ್ದು)
ಅಕ್ಕಿ - 2 ಕಪ್
ಬಟಾನಿ ಕಾಳು - 1/2 ಕಪ್
ಹಸಿಮೆಣಸು - 4 ರಿಂದ 5 
ಗರಂ ಮಸಾಲಾ - 1 ಚಮಚ 
ಕೊತ್ತಂಬರಿ ಪುಡಿ - 1 ಚಮಚ 
ಬೇ ಲೀಫ್ - 2 
ಈರುಳ್ಳಿ - 1 (ಹೆಚ್ಚಿದ್ದು)
ಜೀರಿಗೆ - 1/4 ಚಮಚ
ಏಲಕ್ಕಿ - 3 ರಿಂದ 4
ಗೇರುಬೀಜ - 8 ರಿಂದ 10
ಉಪ್ಪು 
ಎಣ್ಣೆ / ತುಪ್ಪ
ಮಾಡುವ ವಿಧಾನ
 
- ಕುಕ್ಕರ್ ತೆಗೆದುಕೊಂಡು ಅದರಲ್ಲಿ ಎಣ್ಣೆ ಬಿಸಿ ಮಾಡಿ, ಬೇ ಲೀವ್ಸ್, ಜೀರಿಗೆ ಮತ್ತು ಹಸಿಮೆಣಸು, ಗರಂ ಮಸಾಲಾ, ಕೊತ್ತಂಬರಿ ಪುಡಿ, ಏಲಕ್ಕಿ, ಮತ್ತು ಗೇರುಬೀಜ, ಹೆಚ್ಚಿದ ಈರುಳ್ಳಿ, ಟೊಮೆಟೊ, ಬಟಾನಿ ಕಾಳನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ.
- ಅದಕ್ಕೆ ಹೆಚ್ಚಿದ ಬೀಟ್‎ರೂಟ್ ಹಾಕಿ, ಸೌಟಿನಿಂದ ಕೈಯಾಡಿಸಿ 
- ಸರಿಯಾದ ನೀರಿನ ಅಳತೆಯೊಂದಿಗೆ ಅಕ್ಕಿಯನ್ನು ಹಾಕಿ 
- ಉಪ್ಪು ಹಾಕಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಎರಡು ವಿಶಲ್‎ಗಾಗಿ ಕೂಗಿಸಿದರೆ ಬೀಟ್‎ರೂಟ್ ಪಲಾವ್ ಸವಿಯಲು ಸಿದ್ದ
- ಸೌತೆಕಾಯಿ ರಾಯಿತದೊಂದಿಗೆ ಪಲಾವ್ ಅನ್ನು ಸವಿಯಲು ಇನ್ನಷ್ಟು ರುಚಿಕರವಾಗಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments