Webdunia - Bharat's app for daily news and videos

Install App

ಗುಟ್ಟಾಗಿ ಮದುವೆಯಾಗಿದ್ದಕ್ಕೆ ಯುವಕನ ಗುಪ್ತಾಂಗವೇ ಕಟ್!

Webdunia
ಶನಿವಾರ, 25 ಡಿಸೆಂಬರ್ 2021 (04:59 IST)
ನವದೆಹಲಿ: ಗುಟ್ಟಾಗಿ ಪ್ರಿಯತಮೆ ಜೊತೆ ಮದುವೆಯಾದ ತಪ್ಪಿಗೆ ಯುವತಿಯ ಕುಟುಂಬಸ್ಥರು ಯುವಕನ ಗುಪ್ತಾಂಗವನ್ನೇ ಕಟ್ ಮಾಡಿದ ಘಟನೆ ನಡೆದಿದೆ.

ಯುವ ಪ್ರೇಮಿಗಳು ಮನೆಯವರಿಗೆ ಒಪ್ಪಿಗೆ ಇಲ್ಲದ ಕಾರಣ ದೆಹಲಿಗೆ ತೆರಳಿ ಗುಟ್ಟಾಗಿ ಮದುವೆಯಾಗಿದ್ದರು. ಇದು ಯುವತಿ ಮನೆಯವರನ್ನು ಕೆರಳಿಸಿತ್ತು. ಮದುವೆ ಬಳಿಕ ಯುವತಿ ಮನೆಯವರಿಂದ ರಕ್ಷಣೆ ಕೋರಿ ಪ್ರೇಮಿಗಳು ಪೊಲೀಸರ ಮೊರೆ ಹೋಗಿದ್ದರು.

ಆದರೆ ಪೊಲೀಸರಿಗೆ ದೂರು ನೀಡಿ ಹೊರ ಬರುವುದನ್ನೇ ಕಾಯುತ್ತಿದ್ದ ಯುವತಿ ಮನೆಯವರು ಯುವಕನನ್ನು ಅಪಹರಿಸಿ ಥಳಿಸಿದ್ದಲ್ಲದೆ, ಆತನ ಗುಪ್ತಾಂಗವನ್ನು ಕಟ್ ಮಾಡಿ ಕ್ರೂರತೆ ಮೆರೆದಿದ್ದಾರೆ. ಇದೀಗ ಯುವಕನ ಸ್ಥಿತಿ ಗಂಭೀರವಾಗಿದ್ದು, ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments