Daily Horoscope
✕

ಗೆಳೆಯನೊಂದಿಗೆ ವಿವಾಹವಾಗಲು 3 ವರ್ಷದ ಮಗುವನ್ನು ಅಪಹರಿಸಿದ ಯುವತಿ

Webdunia
ಗುರುವಾರ, 11 ಮಾರ್ಚ್ 2021 (07:33 IST)
ಪಂಜಾಬ್ : ಗೆಳೆಯನೊಂದಿಗೆ ವಿವಾಹವಾಗಲು ಯುವತಿ 3 ವರ್ಷದ ಮಗುವನ್ನು ಅಪಹರಿಸಿದ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ.

ಯುವತಿ ತನ್ನ ಗೆಳೆಯನೊಂದಿಗೆ ವಿವಾಹವಾಗಲು ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಆ ವೇಳೆ ಹೋಟೇಲ್ ನಲ್ಲಿ ಉಳಿದುಕೊಳ್ಳಲು ರೂಂ ಪಡೆಯುವುದಕ್ಕಾಗಿ ತಾವು ಮಗುವನ್ನು ಹೊಂದಿರುವ ದಂಪತಿಗಳು ಎಂದು ತಿಳಿಯಲು ತನ್ನ ಜೊತೆ 3 ವರ್ಷದ  ಮಗುವನ್ನು ಅಪಹರಿಸಿದ್ದಾಳೆ.

ಮನೆಯವರು ಮಗು ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ಪೊಲೀಸರು ಮಗುವನ್ನು ಪತ್ತೆಮಾಡಿ ರಕ್ಷಿಸಿದ್ದಾರೆ. ಆರೋಪಿ ಯುವತಿಯನ್ನು ಬಂಧಿಸಿ ವಿಚಾರಿಸಿದಾಗ ಆಕೆ ನಿಜಾಂಶ ಬಾಯ್ಬಿಟ್ಟಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟ್ರಯಲ್ ರೂಂಗೆ ಎಳೆದೊಯ್ದು ಯುವತಿಯನ್ನು ಬರ್ಬರವಾಗಿ ಕೊಂದ ನೀಚ: ಸಿಸಿಟಿವಿಯಲ್ಲಿ ಶಾಕಿಂಗ್ ದೃಶ್ಯ Video

ಇಟೆಲಿ ನಾಯಕ ವೋಟ್ ಚೋರಿ ಎಂದು ವ್ಯಂಗ್ಯ ಮಾಡಿದರೆ ಚಪ್ಪಾಳೆ ತಟ್ಟಿ ನಕ್ಕ ರಾಹುಲ್: ಬಿಜೆಪಿ ಕೆಂಡ

ಸೋನಿಯಾ ಗಾಂಧಿ ಬುಕ್ ರಿಲೀಸ್ ಗೆ ಇಂದು ಈ ಎಲ್ಲಾ ನಾಯಕರ ಹಾಜರಿ

ಸೋನಿಯಾ ಪುಸ್ತಕ ಬಿಡುಗಡೆ ನೆಪ: ಡಿಕೆಶಿ, ಸಿದ್ದು, ಬಿಕೆ ಹರಿಪ್ರಸಾದ್ ದೆಹಲಿ ಭೇಟಿ ಹಿಂದಿದೆ ಈ ಕಾರಣ

ಮೈ ಜುಮ್ ಎನಿಸುವ ಘಟನೆ…ಪಂಬನ್ ಸೇತುವೆಯಲ್ಲಿ ಚಲಿಸುವ ರೈಲಿನಿಂದ ಜಿಗಿದ ಮಹಿಳೆ: ಮುಂದೇನಾಯ್ತು ನೋಡಿ video

ಮುಂದಿನ ಸುದ್ದಿ
Show comments