Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

10 ವರ್ಷಗಳಿಂದ ದೈಹಿಕ ಸಂಪರ್ಕ ಬೆಳೆಸದ ಗಂಡನಿಗೆ ಪತ್ನಿ ಮಾಡಿದ್ದೇನು ಗೊತ್ತಾ..?

10 ವರ್ಷಗಳಿಂದ ದೈಹಿಕ ಸಂಪರ್ಕ ಬೆಳೆಸದ ಗಂಡನಿಗೆ ಪತ್ನಿ ಮಾಡಿದ್ದೇನು ಗೊತ್ತಾ..?
ಗಾಜಿಯಾಬಾದ್( , ಶುಕ್ರವಾರ, 10 ಮಾರ್ಚ್ 2017 (11:10 IST)
ಗಾಜಿಯಾಬಾದ್(ಮಾ.10): ಹೆಣ್ಣು ಒಲಿದರೆ ನಾರಿ.. ಮುನಿದರೆ ಮಾರಿ ಎಂಬ ಮಾತಿಗೆ ಈ ಪ್ರಕರಣ ಸಾಕ್ಷಿಯಾಗಿ ನಿಂತಿದೆ. ಮದುವೆಯಾಗಿ 10 ವರ್ಷವಾದರೂ ಪತಿ ತನ್ನ ಜೊತೆ ದೈಹಿಕ ಸಂಪರ್ಕ ಹೊಂದದಿದ್ದಕ್ಕೆ ರೊಚ್ಚಿಗೆದ್ದ ಮಹಿಳೆ ಗಂಡನ ಮರ್ಮಾಂಗಕ್ಕ ಕತ್ತರಿ ಹಾಕಿರುವ ಘಟನೆ ಗಾಜಿಯಾಬಾದ್`ನಲ್ಲಿ ನಡೆದಿದೆ.


ಮದುವೆಯಾಗಿ 10 ವರ್ಷವಾದರೂ ದಂಪತಿಗೆ ಮಕ್ಕಳಿರಲಿಲ್ಲ.  ಈ ಬಗ್ಗೆ ಇತ್ತೀಚೆಗೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
.
`ನನ್ನ ಜೊತೆ ದೈಹಿಕ ಸಂಪರ್ಕ ಹೊಂದದೇ ನನ್ನ ಪತಿ ನನಗೆ ಹಿಂಸೆ ನೀಡುತ್ತಿದ್ದ. ನನಗೆ ಮಕ್ಕಳಾಗಬಾರದೆಂದು ನನ್ನನ್ನ ದೂರ ಇಡುತ್ತಿದ್ದ. ದರಿಂದ ಬೇಸತ್ತು ಅಡುಗೆ ಮನೆಯ ಚಾಕುವಿನಿಂದ ಸ್ನಾನ ಮುಗಿಸಿಕೊಂಡು ಬಂದ ನನ್ನ ಗಂಡನ ಮರ್ಮಾಂಗ ಕತ್ತರಿಸಿದೆ’ ಎಂದು ಮಹಿಳೆ ಹೇಳಿಕೆ ನೀಡಿರುವುದಾಗಿ ಸಿಪಿಐ ಅರುಣ್ ಯಾದವ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಸು ಎಂದು ಹಿಂದೆ ಬೀಳುವ ಹುಡುಗರೆಲ್ಲಾ ಕಲಿಯಲೇಬೇಕಾದ ಪಾಠವಿದು!