Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಪ್ರಾಪ್ತೆ ಪ್ರೇಯಸಿಯನ್ನು ಆತ ತುಂಡು ತುಂಡಾಗಿ ಕತ್ತರಿಸಿದ್ದು ಏಕೆ ಗೊತ್ತಾ?

ಅಪ್ರಾಪ್ತೆ ಪ್ರೇಯಸಿಯನ್ನು ಆತ ತುಂಡು ತುಂಡಾಗಿ ಕತ್ತರಿಸಿದ್ದು ಏಕೆ ಗೊತ್ತಾ?
ನವದೆಹಲಿ , ಬುಧವಾರ, 26 ಸೆಪ್ಟಂಬರ್ 2018 (18:44 IST)
ಅಪ್ರಾಪ್ತೆಯೊಬ್ಬಳನ್ನು ಆಕೆಯ ಪ್ರಿಯಕರನೇ ತುಂಡು ತುಂಡಾಗಿ ಕತ್ತರಿಸಿರುವ ಘಟನೆ ನಡೆದಿದೆ.

ಬಲ್ಲಾಪುರ ಮೇಲ್ಸುತೆಯ ಕೆಳಗಿರುವ ಚರಂಡಿಯಲ್ಲಿ ಅಪ್ರಾಪ್ತೆಯೊಬ್ಬಳ ಮೃತದೇಹ ತುಂಡು ತುಂಡಾಗಿ ಹಲವು ಬ್ಯಾಗಗಳಲ್ಲಿ ಪತ್ತೆಯಾಗಿವೆ. ಪ್ರೇಯಸಿ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಭಾವಿಸಿದ ಪ್ರಿಯಕರನೇ ಈ ಕೊಲೆ ಮಾಡಿದ್ದಾನೆ.

ಆರೋಪಿ ನಿಜಾಮ್ ನಗರದ ರಿಜ್ವಾನ್ ಖಾನ್ (20) ಹಾಗೂ ಅಪ್ರಾಪ್ತೆಯೊಬ್ಬಳು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಅಪ್ರಾಪ್ತೆ ಈಚೆಗೆ ಬೇರೆ ಹುಡುಗನ ಜತೆ ಸಲುಗೆ ಇಂದ ಇದ್ದಳು ಎನ್ನಲಾಗಿದೆ.

ಹೀಗಾಗಿ ಪ್ರೇಯಸಿ ತನಗೆ ಮೋಸ ಮಾಡುತ್ತಿದ್ದಾಳೆ ಎಂದುಕೊಂಡ ರಿಜ್ವಾನ್ ಖಾನ್, ಬಾಲಕಿಯನ್ನು ಕತ್ತಿಯಿಂದ ಕೊಲೆ ಮಾಡಿ ನಂತರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.



Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ವಿರುದ್ಧ ಯಾರಿಗೂ ಅಸಮಧಾನವಿಲ್ಲ ಎಂದ ಡಿಸಿಎಂ