Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹಿಳೆಯ ಜೊತೆಗೆ ಸಂಬಂಧ ಬೆಳೆಸಿದ ನೆರೆಮನೆಯಾತನಿಗೆ ಆಗಿದ್ದೇನು?

ಮಹಿಳೆಯ ಜೊತೆಗೆ ಸಂಬಂಧ ಬೆಳೆಸಿದ ನೆರೆಮನೆಯಾತನಿಗೆ ಆಗಿದ್ದೇನು?
ಪಾಟ್ನಾ , ಬುಧವಾರ, 6 ಜನವರಿ 2021 (07:57 IST)
ಪಾಟ್ನಾ : ವ್ಯಕ್ತಿಯೊಬ್ಬ ಸಂಬಂಧಿಕರ ಜೊತೆ ಸೇರಿ ತನ್ನ 2ನೇ ಪತ್ನಿಯ ಜೊತೆಗೆ ಸಂಬಂಧ ಬೆಳೆಸಿದ ನೆರೆಮನೆಯಾತನನ್ನು ಹಿಡಿದು ಕೊಲೆ ಮಾಡಿದ ಘಟನೆ ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ತ ಪಕ್ಕದ ಮನೆಯಲ್ಲಿದ್ದ ಆರೋಪಿಯ 2 ನೇ ಪತ್ನಿಯನ್ನು ಭೇಟಿ ಮಾಡಿದ್ದಾನೆ. ಆ ವೇಳೆ ಆತನನ್ನು ಹಿಡಿದ ಆರೋಪಿಗಳು ಆತನ ಜನನಾಂಗವನ್ನು ಕತ್ತರಿಸಿ ಕೊಲೆ ಮಾಡಿದ್ದಾರೆ. ಸಂತ್ರಸ್ತ ಮನೆಗೆ ಮರಳದಿದ್ದಾಗ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಕಾಡಿದಾಗ ಆತನ ಮೃತದೇಹ ಪತ್ತೆಯಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಹೋದ್ಯೋಗಿಯ ಮಗಳನ್ನು ಹುರಿದು ಮುಕ್ಕಿದ ಕಾಮುಕ