ನವದೆಹಲಿ : 21 ವರ್ಷದ ಯುವತಿಯೊಬ್ಬಳಿಗೆ ಮತ್ತು ಬರುವ ಮಾತ್ರೆ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ದೆಹಲಿಯ ಅಶೋಕ ನಗರದಲ್ಲಿ ನಡೆದಿದೆ.
ಸ್ನೇಹಿತೆಯ ಪಾರ್ಟಿಗೆ ಬಂದ ಯುವತಿಗೆ ಮೂವರು ಯುವಕರು ಕುಡಿಯುವ ಜ್ಯೂಸ್ ನಲ್ಲಿ ಮತ್ತು ಬರುವ ಮಾತ್ರೆ ಮಿಕ್ಸ್ ಮಾಡಿ ಕುಡಿಸಿ, ಅರೆ ಪ್ರಜ್ಞೆಯಲ್ಲಿರುವಾಗ ಆಕೆಯನ್ನು ಯಾರು ಇಲ್ಲದ ಖಾಲಿ ಅಪಾರ್ಟ್ ಮೆಂಟ್ಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಮಾಡಿ ಈ ವಿಷಯ ಹೊರಗಡೆ ತಿಳಿಸಿದರೆ, ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಆದರೂ ಯುವತಿ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿ ಮೂವರ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ಹಿನ್ನಲೆಯಲ್ಲಿ ಆರೋಪಿಗಳು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.