Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗರ್ಭಿಣಿ ಪತ್ನಿ ಇನ್ನೊಬ್ಬ ವ್ಯಕ್ತಿಯ ಜೊತೆಗಿರುವುದನ್ನು ಕಂಡ ಪತಿ ಮಾಡಿದ್ದೇನು ಗೊತ್ತಾ?

ಗರ್ಭಿಣಿ ಪತ್ನಿ ಇನ್ನೊಬ್ಬ ವ್ಯಕ್ತಿಯ ಜೊತೆಗಿರುವುದನ್ನು ಕಂಡ ಪತಿ ಮಾಡಿದ್ದೇನು ಗೊತ್ತಾ?
ಗ್ರೇಟರ್ ನೊಯ್ಡಾ , ಶುಕ್ರವಾರ, 26 ಫೆಬ್ರವರಿ 2021 (11:12 IST)
ಗ್ರೇಟರ್ ನೊಯ್ಡಾ : 28 ವರ್ಷದ ಎಂಜಿನಿಯರ್  ತನ್ನ 25 ವರ್ಷದ ಗರ್ಭಿಣಿ ಹೆಂಡತಿಯನ್ನು ಕೊಲೆ ಮಾಡಿ ಬಳಿಕ 2 ದಿನಗಳ ಕಾಲ ಆಕೆಯ ದೇಹದ ಬಳಿ ಕುಳಿತುಕೊಂಡ ಘಟನೆ ಉತ್ತರಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ.

ಆರೋಪಿ ಹಾಗೂ ಮೃತ ಮಹಿಳೆ 10 ತಿಂಗಳ ಹಿಂದೆ ಮದುವೆಯಾಗಿದ್ದು, ಆಕೆ 2 ತಿಂಗಳ ಗರ್ಭಿಣಿಯಾಗಿದ್ದಳು. ಆದರೆ ಆರೋಪಿ ಮನೆಗೆ ಬಂದಾಗ ಆಕೆಯ ಇನ್ನೊಬ್ಬ ವ್ಯಕ್ತಿಯ ಜೊತೆಗಿರುವುದನ್ನು ಕಂಡುಕೊಂಡರು.  ಇದರಿಂದ ಅವರಿಬ್ಬರ ನಡುವೆ ಜಗಳವಾಗಿದ್ದು, ಆರೋಪಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. 2 ದಿನಗಳ ಬಳಿಕ ಪೊಲೀಸರ ಬಳಿಕ ಹೋಗಿ ಕೊಲೆ ಮಾಡಿದ ಮಾಹಿತಿ ನೀಡಿ ಶರಣಾಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಯಿಂದ ಮನೆಗೆ ಮರಳುತ್ತಿದ್ದ ಹುಡುಗಿಯ ಮೇಲೆ ಸಾಮೂಹಿಕ ಮಾನಭಂಗ