Webdunia - Bharat's app for daily news and videos

Install App

ಮಾಟಮಂತ್ರ ಎಮ್ಮೆ ಸಾವಿಗೆ ಕಾರಣವಾಗಿದೆ ಎಂದು ದಂಪತಿಗಳು ಮಾಡಿದ್ದೇನು?

Webdunia
ಶನಿವಾರ, 6 ಫೆಬ್ರವರಿ 2021 (06:41 IST)
ಬೀಡ್ :ಮಾಟಮಂತ್ರ ಎಮ್ಮೆ ಸಾವಿಗೆ ಕಾರಣವಾಗಿದೆ ಎಂಬ ಅನುಮಾನಕ್ಕೆ ದಂಪತಿಗಳು ಸೇರಿ ಆರು ವರ್ಷದ ಬಾಲಕನನ್ನು ಕೊಂದ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.

ಗ್ರಾಮದ ಹೊರವಲಯದಲ್ಲಿ ಆಟವಾಡುತ್ತಿದ್ದ ಬಾಲಕ ಕಾಣೆಯಾಗಿದ್ದಾನೆ. ಮರುದಿನ ಆತನ ಶವ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದಾಗ ಆರೋಪಿ ದಂಪತಿಗಳು ಸಿಕ್ಕಿ ಹಾಕಿಕೊಂಡಿದ್ದು, ಮಾಟಮಂತ್ರ ಮಾಡಿ ಎಮ್ಮೆ ಸಾವಿಗೆ ಆತನ ಮನೆಯವರು ಕಾರಣರಾದ ಹಿನ್ನಲೆಯಲ್ಲಿ ಅವರ ಮಗನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಸ್ ಹತ್ತುವಾಗ ಜಸ್ಟ್ ಮಿಸ್: ಬಸ್ ಕ್ಲೀನರ್ ಇಲ್ಲದೇ ಇದ್ದಿದ್ದರೆ ಈ ವೃದ್ಧನ ಕತೆ ಏನಾಗ್ತಿತ್ತೋ Video

ಡೆಲಿವರಿ ಬಾಯ್ ಹೆಂಡ್ತಿ ಆಸ್ಪತ್ರೆಯಲ್ಲಿದ್ದಾಳೆ, ಡೆಲಿವರಿ ಮುಗಿಸಿ ಬರ್ತೀನಿ ಎಂದರೂ ಕರಗಲಿಲ್ಲ ಟ್ರಾಫಿಕ್ ಪೊಲೀಸ್ ಮನಸ್ಸು Video

Karnataka Weather: ಕೆಲವು ಜಿಲ್ಲೆ ಹೊರತುಪಡಿಸಿ ಉಳಿದೆಡೆ ಇಂದು ಸಾಧಾರಣ ಮಳೆ

ಆಸ್ಪತ್ರೆಯಲ್ಲಿ ತಾಯಿ ಮಗು ಸಾವು, ಡೆಲಿವರಿಗೂ ಮುನ್ನಾ ತನಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಡವೆಂದು ಬೇಡಿಕೊಂಡಿದ್ದ ಗರ್ಭಿಣಿಯ ವಿಡಿಯೋ

ನಡುರಸ್ತೆಯಲ್ಲಿ ಎಲ್ಲರೂ ಅಡ್ಡಾಡುತ್ತಿರುವಾಗಲೇ ವ್ಯಕ್ತಿಯನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು, Video

ಮುಂದಿನ ಸುದ್ದಿ
Show comments