Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೇರೊಬ್ಬನ ಪತ್ನಿಯ ಜೊತೆ ಚಾಟ್ ಮಾಡುತ್ತಿದ್ದ ಹುಡುಗನ ಕಥೆ ಏನಾಯ್ತು?

ಬೇರೊಬ್ಬನ ಪತ್ನಿಯ ಜೊತೆ ಚಾಟ್ ಮಾಡುತ್ತಿದ್ದ ಹುಡುಗನ ಕಥೆ ಏನಾಯ್ತು?
ಮುಂಬೈ , ಬುಧವಾರ, 16 ಸೆಪ್ಟಂಬರ್ 2020 (17:07 IST)
ಬೇರೊಬ್ಬನ ಪತ್ನಿಯ ಜೊತೆಗೆ ಚಾಟ್ ಮಾಡುತ್ತಿದ್ದ ಹಾಗೂ ಫೋನ್ ನಲ್ಲಿ ಮಾತನಾಡುತ್ತಿದ್ದ ಹುಡುಗನಿಗೆ ಆಗಬಾರದ್ದು ಆಗಿದೆ.

ತನ್ನ ಪತ್ನಿಯ ಜೊತೆಗೆ ಸಾಮಾಜಿಕ ಜಾಲತಾಣಗಳಿಂದ ಪರಿಚಯವಾದ ಹುಡುಗನೊಬ್ಬ ಚಾಟ್ ಮಾಡಲಾರಂಭಿಸಿದ್ದನಂತೆ. ಅಷ್ಟೇ ಅಲ್ಲ ಫೋನ್ ಮಾಡಿ ಇಬ್ಬರೂ ಹೆಚ್ಚೆಚ್ಚು ಮಾತನಾಡೋಕೆ ಶುರುವಿಟ್ಟುಕೊಂಡಿದ್ದರಂತೆ.

ಪತ್ನಿಯ ನಡೆಯ ವಿರುದ್ಧ ಗರಂ ಆದ ಗಂಡನೊಬ್ಬ ತನ್ನ ಪತ್ನಿ ಮಾತನಾಡುತ್ತಿದ್ದ ಹುಡುಗನನ್ನು ಗೆಳೆಯನೊಂದಿಗೆ ಸೇರಿ ಕೊಲೆ ಮಾಡಿದ್ದಾನೆ.

ಮಹಾರಾಷ್ಟ್ರದ ಪುಣೆಯಲ್ಲಿ ಘಟನೆ ನಡೆದಿದ್ದು, ಸೌರಭ್ ಜಾಧವ್ ಎಂಬಾತನ ಕೊಲೆಯಾಗಿದ್ದರೆ, ಆರೋಪಿಗಳಾದ ಅಯಾಜ್ ಶೇಖ್, ಸೋನ್ಯಾ ಬರಾಥೆ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕೆಮ್ಮುವ, ಸೀನುವ ಕಾಮುಕರಿಗೆ ವೇಶ್ಯಾಗೃಹಕ್ಕೂ ನೋ ಎಂಟ್ರಿ!