ಮದುವೆ ಮನೆಯಲ್ಲಿ ಲಕ್ಷಾಂತರ ಹಣ, ನಗದು ದರೋಡೆ

Webdunia
ಶುಕ್ರವಾರ, 23 ಅಕ್ಟೋಬರ್ 2020 (11:32 IST)
ಚಂಢೀಘಡ: ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆ ಮನೆಯಲ್ಲಿ ದರೋಡೆ ನಡೆದು ಮದುವೆಯ ಸಂಭ್ರಮವೆಲ್ಲಾ ಮಣ್ಣು ಪಾಲಾದ ಘಟನೆ ಚಂಢೀಘಡದಲ್ಲಿ ನಡೆದಿದೆ.


ಚಂಢೀಘಡದ ಹೋಟೆಲ್ ಒಂದರಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಈ ವೇಳೆ ಯಾರೋ ದುಷ್ಕರ್ಮಿಗಳು ವಧುವಿನ ತಾಯಿಯ ಪರ್ಸ್ ನಲ್ಲಿ ವಧೂವರರಿಗೆ ಉಡುಗೊರೆಯಾಗಿ ನೀಡಲು ಇಟ್ಟಿದ್ದ 3 ಲಕ್ಷ ರೂ. ಮತ್ತು ವಜ್ರದ ಉಂಗುರ ಹಾಗೂ ಎರಡು ಮೊಬೈಲ್ ಫೋನ್ ಗಳನ್ನು ದರೋಡೆ ಮಾಡಲಾಗಿದೆ. ತಕ್ಷಣವೇ ಪೊಲೀಸರಿಗೆ ದೂರು ನೀಡಲಾಗಿದೆ. ಸಿಸಿಟಿವಿ ಪರಿಶೀಲಿಸಿರುವ ಪೊಲೀಸರಿಗೆ ಮುಸುಕುಧಾರಿಯೊಬ್ಬ ಅನುಮಾಸ್ಪದವಾಗಿ ಓಡಾಡಿದ್ದು ಕಂಡುಬಂದಿದೆ. ಈತನೇ ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ. ಆರೋಪಿಗಾಗಿ ಹುಡುಕಾಟ ನಡೆದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಯಲ್ಲಿ ತಂಪೆರೆದ ವರುಣ, ಆರ್‌ಟಿ ನಗರದಲ್ಲಿ ಆಳಿಕಲ್ಲು ಮಳೆ

ಪುನೀತ್ ಬದುಕಿನ ಹಾದಿ ಚಿಕ್ಕದಾದರೂ, ಸದಾ ಸ್ಫೂರ್ತಿದಾಯಕ: ಸಿಎಂ ಸಿದ್ದರಾಮಯ್ಯ

ಪ.ಬಂಗಾಳ: ಬಿಜೆಪಿ ಬೆನ್ನಲ್ಲೇ 291 ಅಭ್ಯರ್ಥಿಗಳನ್ನು ಘೋಷಿಸಿದ ಟಿಎಂಸಿ

ಸರ್ವೋಚ್ಛ ನಾಯಕನ ಸಾವಿನಿಂದ ಸುಧಾರಿಸುತ್ತಿರುವಾಗಲೇ ಭದ್ರಾತಾ ಮುಖ್ಯಸ್ಥನನ್ನೇ ಕಳೆದುಕೊಂಡಿತೇ ಇರಾನ್‌

ಮೂಡಬಿದ್ರಿ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ ಕಾಮಕಾಂಡ: ವಿಡಿಯೋದಲ್ಲಿ ಬಯಲು

ಮುಂದಿನ ಸುದ್ದಿ
Show comments