Select Your Language

Notifications

webdunia
webdunia
webdunia
webdunia

ಜುಜುಬಿ ಹಣಕ್ಕೆ ತಂದೆಯ ಪ್ರಾಣವನ್ನೇ ತೆಗೆದ ಮಗ

ಕೊಲೆ
ಮುಂಬೈ: ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. 900 ರೂ. ಆಸೆಗಾಗಿ ಮಗ ತಂದೆಯ ಪ್ರಾಣಕ್ಕೆ ಕುತ್ತು ತಂದಿದ್ದಾನೆ.

35 ವರ್ಷದ ವ್ಯಕ್ತಿ ತನ್ನ ತಂದೆಯ ಮೇಲೆ ಹಣದ ಆಸೆಗೆ ತಂದೆಗೆ ಥಳಿಸಿದ್ದು, ಬಳಿಕ ಆಸ್ಪತ್ರೆಗೂ ಕರೆದುಕೊಂಡು ಹೋಗದೇ ಸಾವಿಗೆ ಕಾರಣನಾಗಿದ್ದಾನೆ.

ತಂದೆ ಕೇಳಿದಾಗ ಹಣ ಕೊಡಲಿಲ್ಲವೆಂದು ತಂದೆಗೆ ಮಗ ಥಳಿಸಿದ್ದಾನೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮಗನನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೆಡ್ಡಿ ರಾಜಕೀಯ ರೀ ಎಂಟ್ರಿ !