ಬೇರೊಬ್ಬನ ಪತ್ನಿಯ ಜೊತೆಗೆ ತಮ್ಮ ಮಗ ಓಡಿಹೋಗಿದ್ದಕ್ಕೆ ನಡೆಯಬಾರದ ಘಟನೆ ನಡೆದುಹೋಗಿದೆ.
ತಮ್ಮ ಮಗ ಬೇರೊಬ್ಬನ ಪತ್ನಿಯನ್ನು ಓಡಿಸಿಕೊಂಡು ಹೋಗಿದ್ದನು. ಈ ವಿಷಯದಿಂದ ಹುಡುಗನ ತಂದೆ ತಾಯಿ ಮನನೊಂದಿದ್ದರು.
ಅಕ್ರಮ ಸಂಬಂಧ ಹೊಂದಿದ್ದಲ್ಲದೇ ಮದುವೆಯಾಗಿದ್ದವಳ ಜೊತೆ ತಮ್ಮ ಮಗ ಪರಾರಿಯಾಗಿದ್ದರಿಂದ ಮನನೊಂದು ಹುಡುಗನ ತಂದೆ – ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜಸ್ಥಾನದ ಜೋಧಪುರದಲ್ಲಿ ಈ ಘಟನೆ ನಡೆದಿದೆ.