Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯಾರು ಇಲ್ಲದ ವೇಳೆ ಮನೆಗೆ ಬಂದ ಸಂಬಂಧಿ ಮಲಗಿದ್ದ ಯುವತಿಗೆ ಮಾಡಿದ್ದೇನು?

ಯಾರು ಇಲ್ಲದ ವೇಳೆ ಮನೆಗೆ ಬಂದ ಸಂಬಂಧಿ ಮಲಗಿದ್ದ ಯುವತಿಗೆ ಮಾಡಿದ್ದೇನು?
ಬಾಂದಾ , ಸೋಮವಾರ, 9 ನವೆಂಬರ್ 2020 (06:35 IST)
ಬಾಂದಾ :  22 ವರ್ಷದ ಯುವತಿಯ ಮೇಲೆ 25 ವರ್ಷದ ಆಕೆಯ ಸಂಬಂಧಿಯೊಬ್ಬ ಮಾನಭಂಗ ಎಸಗಿದ ಘಟನೆ ಬಾಂದಾ ಜಿಲ್ಲೆಯ ಗಿರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿ ಯುವಕ ಆಗಾಗ ಸಂತ್ರಸ್ತೆಯ ಮನೆಗೆ ಭೇಟಿ ನೀಡುತ್ತಿದ್ದ. ಅದೇರೀತಿ ಶುಕ್ರವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ಬಂದ ಆತ ಮಲಗಿದ್ದ ಯುವತಿಯ ಮೇಲೆ ಮಾನಭಂಗ ಎಸಗಿದ್ದಾನೆ. ಹಾಗೇ ಆ ಕೃತ್ಯವನ್ನು ವಿಡಿಯೋ ಮಾಡಿಕೊಂಡು ಯಾರಿಗಾದರೂ ತಿಳಿಸಿದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಖರ್ಚು ಮಾಡಲು ಎಟಿಎಂ ಕಾರ್ಡ್ ನೀಡದ ಪತ್ನಿಗೆ ಪತಿ ಹೀಗಾ ಮಾಡೋದು?