Publish Date: Mon, 22 Aug 2022 (09:18 IST)
Updated Date: Mon, 22 Aug 2022 (09:19 IST)
ನವದೆಹಲಿ : ಪೇಟಿಎಂನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿ ವಿಜಯ್ ಶೇಖರ್ ಅವರನ್ನು ಮರುನೇಮಕಗೊಳಿಸಲಾಗಿದೆ.
ವಿಜಯ್ ಶೇಖರ್ ಅವರ ಪರವಾಗಿ ಶೇ.99.67 ರಷ್ಟು ಷೇರುದಾರರು ಮತ ಚಲಾಯಿಸಿದ್ದಾರೆ ಎಂದು ವರದಿಯಾಗಿದೆ.
ಕಂಪನಿಯ ಶೇರುದಾರರಿಂದ ಬಹುಮತ ಪಡೆದ ವಿಜಯ್ ಶೇಖರ್ ಪೇಟಿಎಂನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿ ಮುಂದಿನ 5 ವರ್ಷಗಳಿಗೆ ಮರುನೇಮಕಗೊಂಡಿದ್ದಾರೆ.